ಹೊನ್ನಾಳಿ ತಾಲೂಕಿನಾದ್ಯಂತ ಶಾಂತಿಯುತ ಮತದಾನ…
ಹೊನ್ನಾಳಿ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಡೆದ ಮತದಾನದಲ್ಲಿ ಹೊನ್ನಾಳಿ ತಾಲೂಕಿನಾದ್ಯಂತ ಶಾಂತಿಯುತ ಮತದಾನ ನಡೆಯಿತು.ಸುಡು ಬಿಸಿಲಿನಲ್ಲಿ ಮಹಿಳೆಯರು ಮತ್ತು ಪುರುಷರು ಸಾಲು ಸಾಲಾಗಿ ನಿಂತು ಮತ ಚಲಾಯಿಸಿzರೆ.
Read Moreಹೊನ್ನಾಳಿ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಡೆದ ಮತದಾನದಲ್ಲಿ ಹೊನ್ನಾಳಿ ತಾಲೂಕಿನಾದ್ಯಂತ ಶಾಂತಿಯುತ ಮತದಾನ ನಡೆಯಿತು.ಸುಡು ಬಿಸಿಲಿನಲ್ಲಿ ಮಹಿಳೆಯರು ಮತ್ತು ಪುರುಷರು ಸಾಲು ಸಾಲಾಗಿ ನಿಂತು ಮತ ಚಲಾಯಿಸಿzರೆ.
Read Moreನ್ಯಾಮತಿ : ಮೇ ೭ರಂದು ನಡೆದ ೨ನೇ ಹಂತದ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನ್ಯಾಮತಿ ತಾಲೂಕಿನಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದೆ.ಬೆಳಿಗ್ಗೆ
Read Moreಹೂವಿನಹಡಗಲಿ: ಸರ್ವ ಶ್ರೇಷ್ಠನೆಂದು ಹಮ್ಮಿನಿಂದ ಬೀಗುವ ಮನುಜ ಮಾನವೀಯ ಮಲ್ಯ ಅರಿಯದೆ, ಅಮಾನವೀಯ, ಮೃಗೀಯ ರೀತಿಯಲ್ಲಿ ಕ್ರೂರ ಮಗಗಳಿಗಿಂತ ಕೀಳಾಗಿ ನಡೆಯುತ್ತಿರುವುದು ನೋವಿನ ಸಂಗತಿ ಎಂದು ಸಾಹಿತಿ
Read Moreಶಿವಮೊಗ್ಗ: ವಿಶ್ವದ ಎಲ್ಲ ದೇಶಗಳಿಗಿಂತ ಭಾರತ ದೇಶದ ಚುನಾವಣಾ ಆಯೋಗವು ತುಂಬಾ ವ್ಯವಸ್ಥಿತವಾಗಿ ಕಾರ್ಯ ನಡೆಸುತ್ತದೆ ಎಂದು ಸುರಭಿ ಗೋಶಾಲೆ ಪ್ರಮುಖರಾದ ಕೆ.ಸಿ. ನಟರಾಜ ಭಾಗವತ್ ಅನಿಸಿಕೆ
Read Moreನ್ಯಾಮತಿ: ಲೋಕಸಭಾ ಚುನಾವಣೆ ನಿಮಿತ್ತ ಸಾರ್ವಜನಿಕರು ನಿರ್ಭಿತದಿಂದ ಮತಚಲಾವಣೆಗಾಗಿ ಮತ್ತು ಅಹಿತಕರ ಘಟನೆ ಜರುಗದಂತೆ ಮುಂಜಗ್ರತ ಕ್ರಮವಾಗಿ ನ್ಯಾಮತಿ ಪಟ್ಟಣದಲ್ಲಿ ಪೊಲೀಸ್ ಸಿಬ್ಬಂದಿ ಗಳು ಪಟ್ಟಣದಲ್ಲಿ ಪಥ
Read Moreಶಿವಮೊಗ್ಗ : ನಮ್ಮನ್ನು ಯಾರು ಆಳಬೇಕೆಂಬ ತೀರ್ಮಾನ ಮತದಾರರ ಕೈಯಲಿದೆ. ಆದ್ದರಿಂದ ಎಲ್ಲ ಮತದಾರರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಉತ್ತಮ ನಾಯಕರನ್ನು ಆರಿಸ ಬೇಕೆಂದು ಪ್ರಧಾನ
Read Moreಪ್ರಕೃತಿ ಮುನಿಸಿನಿಂದಾಗಿ ಕಾಡಿನಲ್ಲಿರಬೇಕಾದ ಪ್ರಾಣಿಗಳು ವರ್ಷದಿಂದ ವರ್ಷಕ್ಕೆ ನಾಡಿಗೆ ಬರುವ ಘಟನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ, ಚಿರತೆ, ಉರಗ ಸಂತತಿ ಊರುಗಳಲ್ಲಿ ತೋಟಗಳಲ್ಲಿ ಕಾಣಿಸಿಕೊಂಡು ಅಚ್ಚರಿ-ಆತಂಕವನ್ನು ಮೂಡಿಸುತ್ತಿವೆ.ಕುಡಿಯುವ ನೀರಿನ
Read Moreಲೇಖನ: ಶ್ರೀಧರ್ ಎಂ.ಎನ್.ಬಂದೂಕಿನಿಂದ ಹೊರಟ ಗುಂಡಿಗಿಂತ ಓಟು ಒತ್ತುವ ಗುಂಡಿ ಶಕ್ತಿಶಾಲಿ ಎಂಬ ಮಾತೊಂದಿದೆ. ಹೌದು ಇದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ . ರಾಜಕೀಯ ನಮಗೆ ತಿಳಿಯದಂತೆ
Read Moreಶಿವಮೊಗ್ಗ : ಪ್ರಕೃತಿಯ ಮಡಿಲು ಸರ್ವರನ್ನು ಸಂತೋಷದಿಂದ ಇರುವಂತೆ ಮಾಡುತ್ತದೆ. ಆದ್ದರಿಂದ ಪ್ರಕೃತಿ ಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರದು ಎಂದು ಯೂತ್ ಹಾಸ್ಟೆಲ್ ರಾಷ್ಟ್ರೀಯ ಉಪಾಧ್ಯಕ್ಷ
Read More