Author: Rakesh

ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಇತಿಹಾಸವನ್ನು ಕಣ್ಣಾರೆ ನೋಡಿ, ಕೈಯಲ್ಲಿ ಹಿಡಿದು ಅನುಭವಿಸುವ ಅವಕಾಶ ಒದಗಿಸಿದ ಮಲೆನಾಡು ನಾಣ್ಯ ಸಂಗ್ರಹಕಾರರು…

ವಿಶೇಷ ಲೇಖನ: ಅ. ರಾಕೇಶ್ ಡಿಸೋಜ – 9448343211ಶಿವಮೊಗ್ಗ, (ಹೊಸನಾವಿಕ): ಇತಿಹಾಸವನ್ನು ಕೇವಲ ಓದಿ ತಿಳಿಯು ವುದಕ್ಕಿಂತ, ಕಣ್ಣಾರೆ ನೋಡಿ, ಕೈಯಲ್ಲಿ ಹಿಡಿದು ಅನುಭವಿಸುವ ಅವಕಾಶ ಸಿಕ್ಕಾಗ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಜ. 19 : ಸಾಗರ ಲಯನ್ಸ್ ಕ್ಲಬ್‌ನಿಂದ ಬಸ್ ತಂಗುದಾಣಕ್ಕೆ ಶಂಕುಸ್ಥಾಪನೆ…

ಸಾಗರ: ಲಯನ್ಸ್ ಕ್ಲಬ್ ಸಾಗರ ಘಟಕದಿಂದ ಈ ವರ್ಷ ಹಲವಾರು ಶಾಶ್ವತ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ ಟಿ. ಸುದ್ದಿಗೊಷ್ಟಿಯಲ್ಲಿ ತಿಳಿಸಿದರು.ನ್ಯಾಯಾಲಯದ ಎದುರಿನ ಕೆ.ಜಿ.

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶರಾಜಕೀಯವಿದೇಶಶಿಕ್ಷಣ

ಧರ್ಮದ ಗದ್ದಲ ಮತ್ತು ವಿಭಜನೆಯ ನಡುವೆ ಮನುಷ್ಯತ್ವ…

ವಿಶೇಷ ಲೇಖನ: ರಾಕೇಶ್ ಡಿಸೋಜಇಂದಿನ ಸಮಾಜದಲ್ಲಿ ಜಾತಿ-ಧರ್ಮ ಎಂಬ ಪದಗಳು ರಾಜಕೀಯದ ಸುಲಭ ಆಯುಧಗಳಾಗಿ ಪರಿವರ್ತನೆಗೊಂಡಿವೆ. ತತ್ವ, ಸಿದ್ಧಾಂತ, ಮಲ್ಯಗಳು ಎಂಬ ಶಬ್ದಗಳು ನಿಧಾನವಾಗಿ ಅಂಚಿಗೆ ಸರಿದಂತೆ,

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಸಂಭ್ರಮದ ಸಂಕ್ರಾಂತಿ ಹಬ್ಬದ ಆಚರಣೆ…

ಹರಿಹರ: ಕ್ಯಾಲೆಂಡರ್ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯನ್ನು ನಗರ ಸೇರಿದಂತೆ ಜಿಯಾದ್ಯಂತ ಭಕ್ತಿಭಾವ ಹಾಗೂ ಸಡಗರದಿಂದ ಆಚರಿಸಲಾಯಿತು. ಸಂಕ್ರಾಂತಿ ಅಂಗವಾಗಿ ಮುಂಜಾನೆಯೇ ತುಂಗಭದ್ರಾ ನದಿ ತೀರದಲ್ಲಿ

Read More
ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸಂಕ್ರಾತಿ ಕಿಚ್ಚು ಹೊತ್ತಿಸಿ ಸಂಭ್ರಮಿಸಿದ ಆಕ್ಸ್‌ಫರ್ಡ್ ಶಾಲೆಯ ಪುಟಾಣಿಗಳು…

ಹೊನ್ನಾಳಿ: ಸಾಂಪ್ರ ದಾಯಿಕ ಉಡುಗೊರೆ ತೊಟ್ಟು ಸಂಭ್ರಮಿಸುತ್ತಿರುವ ಮಕ್ಕಳ ಕಲರವ, ಒಂದೆಡೆ ಹೆಣ್ಣು ಮಕ್ಕಳು ರಂಗೋಲಿ ಸ್ಪರ್ಧೆಯಲ್ಲಿ ತಲ್ಲೀನ ರಾಗಿದ್ದರೆ. ಮತ್ತೊಂದೆಡೆ ಬಾಲಕರ ಗಾಳಿ ಪಟಗಳು ಮುಗಿಲು

Read More
ತಾಜಾ ಸುದ್ದಿ

ಧರ್ಮಗಳು ದಾರಿ ಬೇರೆ; ಗುರಿ ಒಂದೇ: ಮಾನವೀಯತೆ…

ವಿಶೇಷ ಲೇಖನ : ಸಿ.ಎಂ. ಮಶ್, ವಕೀಲರು, ಶಿವಮೊಗ್ಗಜನವರಿ ತಿಂಗಳ ಮೂರನೇ ಭಾನುವಾರ ಆಚರಿಸಲ್ಪಡುವ ವಿಶ್ವ ಧರ್ಮ ದಿನ ಕೇವಲ ಒಂದು ಆಚರಣೆ ಅಲ್ಲ. ಅದು ಮನುಷ್ಯನು

Read More
ಜಿಲ್ಲಾ ಸುದ್ದಿತಾಜಾ ಸುದ್ದಿದೇಶರಾಜಕೀಯಲೇಖನಗಳುಶಿಕ್ಷಣ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ: ಒಂದು ಅವಲೋಕನ

ವಿಶೇಷ ಲೇಖನ : ರಾಘವೇಂದ್ರ ಪಾಲನಕರಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ದೇಶದ ನಾಗರೀಕರು ಹಸಿವಿನ ಯಾತನೆ ಮತ್ತು ನರಳುವಿಕೆಯಿಂದ ಮುಕ್ತರಾದಾಗ ಮಾತ್ರ ಭಾರತ

Read More
ಜಿಲ್ಲಾ ಸುದ್ದಿತಾಜಾ ಸುದ್ದಿ

ಮೌನ ನಾಣ್ಯಗಳಲ್ಲಿ ಮೊಳಗುವ ಇತಿಹಾಸ: ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ: ನಾಣ್ಯಗಳು ಮಾತಾಡುವುದಿಲ್ಲ; ಆದರೆ ಅವು ಮೌನವಾಗಿಯೇ ನಮ್ಮ ಗತಕಾಲದ ಇತಿಹಾಸ ಮತ್ತು ಸಂಸ್ಕೃತಿಯನ್ನು ಹಾಗೂ ಆರ್ಥಿಕ ವೈಭವವನ್ನು ಸ್ಪಷ್ಟವಾಗಿ ತಿಳಿಸುತ್ತವೆ ಎಂದು ಸಂಸದ ಬಿ.ವೈ. ರಾಘವೇಂದ್ರ

Read More
ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕ್ಷೇತ್ರದ ಅಭಿವೃದ್ಧಿ: ಬಹುಪಾಲು ಯಶಸ್ವಿಯಾಗಿದ್ದೇನೆ : ಬಿವೈಆರ್

ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಂಕಲ್ಪ ಹೊಂದಿ ಅದರಲ್ಲಿ ಬಹುಪಾಲು ಯಶಸ್ವಿ ಯಾಗಿzನೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಪತ್ರಿಕಾ ಸಂವಾದದಲ್ಲಿ ನುಡಿದರು.ಸಂಸದನಾಗಿ ನಾನು

Read More