ನ.೮ರಂದು ಸಿಹಿಮೊಗ್ಗೆಯ ಸಿರಿ
ಶಿವಮೊಗ್ಗ: ನಗರದ ಓ.ಟಿ. ರಸ್ತೆ (ಸೀಗೆಹಟ್ಟಿ)ಯಲ್ಲಿರುವ ಮಂಟೇನ್ ಇನ್ನೋವೆಟಿವ್ ಸ್ಕೂಲ್ ವತಿಯಿಂದ ನವೆಂಬರ್ ೮ರ ಬುಧವಾರ ಸಂಜೆ ೪ ಗಂಟೆಗೆ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಸಿಹಿಮೊಗ್ಗೆಯ ಸಿರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಅತಿಥಿಯಾಗಿ ನಾಡಿನ ಖ್ಯಾತ ಸಾಹಿತಿ ಡಾ.ನಾ. ಡಿಸೋಜ ಆಗಮಿಸಲಿದ್ದು, ಮಂಟೇನ್ ಇನ್ನೋವೇಟಿವ್ ಎಜುಕೇಷನ್ ಸೊಸೈಟಿ (ಎಂಐ ಇಎಸ್) ಶೈಕ್ಷಣಿಕ ನಿರ್ದೇಶಕ ಶಿವಕುಮಾರ್ ಟಿ.ಎಸ್. ಅಧ್ಯಕ್ಷತೆ ವಹಿಸಲಿzರೆ ಎಂದು ಕಾರ್ಯ ದರ್ಶಿ ಶಿಲ್ಪಶ್ರೀ ಪ್ರಕಟಣೆಯಲ್ಲಿ ತಿಳಿಸಿzರೆ.