ಜಿಲ್ಲಾ ಸುದ್ದಿತಾಜಾ ಸುದ್ದಿ

ಗುರುಪುರದಲ್ಲಿ ೨೦ನೇ ವರ್ಷದ ಗೌರಿ ಹಬ್ಬ…

Share Below Link

ಶಿವಮೊಗ್ಗ: ಇಂದು ಗೌರಿ ಹಬ್ಬದ ಅಂಗವಾಗಿ. ಗುರುಪುರ ನಲ್ಲಿ ೨೦ ವರ್ಷದ ಗೌರಿ ಹಬ್ಬವನ್ನ ಆಚರಿಸಲಾಯಿತು.
ಗುರುಪುರದಲ್ಲಿ ನಂಜುಡೇಶ್ವರ ದೇವಸ್ಥಾನದಲ್ಲಿ ಮೂರುದಿನಗಳ ಕಾಲ ಗೌರಮ್ಮನನ್ನಕೂರಿಸಿ ವಿಜೃಂ ಭಣೆಯಿಂದ ಹಬ್ಬ ಆಚರಿಸಲಾ ಗುತ್ತಿದೆ.
ಮೂರನೇದಿನ ರಾಜಬೀದಿ ಉತ್ಸವ ನಡೆಯುತ್ತಿದೆ. ಗಣೇಶನನ್ನ ಮೂರರಿಂದ ೧೫ ದಿನದಿಂದ ಒಂದು ತಿಂಗಳವರೆಗೆ ಪ್ರತಿಷ್ಠಾಪಿಸಲಾಗು ತ್ತದೆ. ಈ ಗುರುಪುರದ ಗೌರಮ್ಮನನ್ನ ೩ ದಿನ ನಡೆಸಿ ರಾಜಬೀದಿ ಉತ್ಸವ ಮಾಡಿ ತುಂಗನದಿಯಲ್ಲಿ ವಿಸರ್ಜಿಸ ಲಾಗುತ್ತಿದೆ. ಇಲ್ಲಿನಗೌರಿ ೬ ಅಡಿ ಗೌರಿ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.