ಮಾ.೨೩ ರಂದು ಟೆಲಿಕಾಂ ಗೂಗಲ್ ಮೀಟ್

187

ಶಿವಮೊಗ್ಗ : ಶಿವಮೊಗ್ಗ ಬಿಎಸ್‌ಎನ್‌ಎಲ್ ಸಂಸ್ಥೆಯು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಮಾ.೨೩ ರಂದು ಬೆಳಗ್ಗೆ ೧೦.೩೦ ರಿಂದ ೧೧.೩೦ರವರೆಗೆ ಗೂಗಲ್ ಮೀಟ್https://meet.google.com/hkw-puqk-ttfನಲ್ಲಿ ಸಾರ್ವಜನಿಕರಿಗೆ ಟೆಲಿಕಾಂ ಸೇವೆಗಳ ಬಗ್ಗೆ ಜಗೃತಿ ಮೂಡಿಸಲು ಗ್ರಾಹಕ ಶಿಕ್ಷಣ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಸಾರ್ವಜನಿಕರು ಯಾವುದೇ ಪ್ರಶ್ನೆಗಳನ್ನು ಮಾ. ೨೨ ರೊಳಗಾಗಿ ಇಮೇಲ್agmebsmo@gmail.com ಮೂಲಕ ಕಳುಹಿಸಿ, ಮಾ.೨೩ ರಂದು ಭಾಗವಹಿಸುವಂತೆ ಸಂಸ್ಥೆಯ ಮಹಾಪ್ರಬಂದಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.