ಸೆ.೧೦ ದಾವಣಗೆರೆಯಲ್ಲಿ ೨೯೭ ಮಂದಿಗೆ ಕೊರೊನಾ ಪಾಸಿಟಿವ್; ಮೂವರು ಸೋಂಕಿತರ ಸಾವು

462

ದಾವಣಗೆರೆ : ಸೆ.೧೦ರಂದು ಜಿಯಲ್ಲಿ ೨೯೭ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ೨೪೪ ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ ಮತ್ತು ಮೂವರು ಸೋಂಕಿತರ ಸಾವು ಸಂಭವಿಸಿದೆ.
ದಾವಣಗೆರೆಯಲ್ಲಿ ೧೧೮, ಹರಿಹರ ೬೦, ಜಗಳೂರು ೧೩, ಚನ್ನಗಿರಿ ೪೯, ಹೊನ್ನಾಳಿ ೪೬, ಹಾಗೂ ಅಂತರ್ ಜಿಯಿಂದ ೧೧, ಕೋವಿಡ್ ೧೯ ಪ್ರಕರಣಗಳು ಇಂದು ವರದಿಯಾಗಿದೆ.
ತಾಲೂಕುವಾರು ಬಿಡುಗಡೆ ಯಾದವರು ದಾವಣಗೆರೆ ೧೬೨, ಹರಿಹರ ೨೪, ಜಗಳೂರು ೧೯, ಚನ್ನಗಿರಿ ೧೫, ಹೊನ್ನಾಳಿ ೨೩, ಹಾಗೂ ಅಂತರ ಜಿಯಿಂದ ೧, ಸೇರಿದಂತೆ ಒಟ್ಟು ೨೪೪ ಜನ ಬಿಡುಗಡೆಯಾಗಿzರೆ.
ಒಟ್ಟು ೧೨,೧೮೯ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೯,೨೧೩ ಮಂದಿ ಸಂಪೂರ್ಣ ಗುಣಮುಖರಾಗಿzರೆ, ೨೨೩ ಸಾವು ಸಂಭವಿಸಿದ್ದು ಪ್ರಸ್ತುತ ೨೭೫೩ ಸಕ್ರಿಯ ಪ್ರಕರಣಗಳು ಇವೆ.