ಸಾಂದೀಪನಿ ಶಾಲೆಯ ವಿದ್ಯಾರ್ಥಿನಿ ರಿಯಾಗೆ ಡಿಸೋಜಗೆ೬೨೧ ಅಂಕ

379

ಶಿವಮೆಗ್ಗ: ಇಂದು ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸಾಂದೀಪನಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ರಿಯಾ ಡಿಸೋಜ ೬೨೧ ಅಂಕಗಳನ್ನು ಗಳಿಸಿzರೆ.
ಕನ್ನಡ ೧೨೫, ಇಂಗ್ಲಿಷ್ ೧೦೦, ಹಿಂದಿ ೧೦೦, ಗಣಿತ ೯೯, ವಿeನ ೯೭ ಹಾಗೂ ಸಮಾಜ ವಿeನ ದಲ್ಲಿ ೧೦೦ ಅಂಕಗಳನ್ನು ಗಳಿಸಿzರೆ.
ಪ್ರತಿಭಾನ್ವಿತೆ ಓಲ್ಡ್‌ಬಾರ್ ಲೈನ್ ರಸ್ತೆಯ ನಿವಾಸಿಗಳಾದ ಪತ್ರಕರ್ತ ಆಲ್ಫೋನ್ಸ್ ರಾಕೇಶ್ ಡಿಸೋಜಾ ಮತ್ತು ಡಯಟ್‌ನ ಉಪನ್ಯಾಸಕಿ ಅಸುಂತ ಸಿಕ್ವೇರ ದಂಪತಿಗಳ ಪುತ್ರಿ.