ಸಂಘಗಳ ರದ್ದತಿಗೆ ಕ್ರಮ : ಆಕ್ಷೇಪಣೆಗಳ ಆಹ್ವಾನ

83

ಶಿವಮೊಗ್ಗ: ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರಡಿಯಲ್ಲಿ ನೋಂದಣಿಯಾಗಿ ದಾಖಲಾತಿಗಳನ್ನು ಫೈಲಿಂಗ್ ಮಾಡದೇ ಇರುವ ಕೆಳಕಂಡ 32 ಸಂಘಗಳು ಸಂಘಗಳ ರದ್ದತಿಗೆ ಕ್ರಮವಿಡಲಾಗಿದ್ದು, ಸಂಘಗಳ ರದ್ದತಿ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ದಾಖಲೆ ಮತ್ತು ಮಾಹಿತಿಗಳೊಂದಿಗೆ ಸಂಬಂಧಿಸಿದವರು 7 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಸುವಂತೆ, ತಪ್ಪಿದಲ್ಲಿ ಸಂಘಗಳ ಅಸ್ತಿತ್ವವಿಲ್ಲ ಎಂದು ಭಾವಿಸಿ ನೋಂದಣಿ ರದ್ದತಿಗೆ ಕ್ರಮವಿಡಲಾಗುವುದು ಎಂದು ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಮಹಿಳಾ ಮಂಡಲ, ಅರಕೇರಿ, ಮಂಡ್ರಿ, ಹೊಸನಗರ ತಾ., ಶ್ರೀ ರೇಣುಕಾ ಮಹಿಳಾ ಮಂಡಲ, ಕಪ್ಪನಹಳ್ಳಿ, ಶಿಕಾರಿಪುರ, ನವೋದಯ ಮಹಿಳಾ ಮಂಡಲ, ಕೆಂಚನಾಳ, ಹೊಸನಗರ ತಾ., ಕಿಸಾನ್ ಯುಕ ಮಂಡಲ, ಪುರಪ್ಪೆಮನೆ, ಹೊಸನಗರ ತಾ., ಅಫೀಶಿಯಲ್ಸ್ ರಿಕ್ರಿಯೇಷನ್ ಸೆಂಟರ್, ಹೊಸನಗರ ತಾ., ಶ್ರೀ ವಿನಾಯಕ ಯುವಕ ಮಂಡಲ, ರಿಪ್ಪನಪೇಟೆ ಹೊಸನಗರ ತಾ., ಅಕ್ಕಮಹಾದೇವಿ ಮಹಿಳಾ ಮಂಡಳಿ, ಅರಕೆರೆ ಅರಬಿಳಚಿ, ಭದ್ರಾವತಿ ತಾ., ಸುರಭಿ ಮಹಿಳಾ ಸಮಾಜ, ಚಿಕ್ಕಪೇಟೆ, ಸೊರಬ, ಭಾರತೀಯ ಮಹಿಳಾ ಸಮಾಜ, ಹಿರೇಮನೆ, ಸಾಗರ ತಾ., ಭಗವಾನ್ ಶ್ರೀ ಸತ್ಯಸಾಯಿ ಸೇವಾ ಸಮಿತಿ, ಭದ್ರಾವತಿ, ಜೈಹಿಂದ್ ಸೇವಾ ಸಂಘ ನಿದಿಗೆ, ಶಿವಮೊಗ್ಗ, ಮರ್ಚೆಂಟ್ಸ್ ರಿಕ್ರಿಯೇಷನ್ ಅಸೋಸಿಯೇಷನ್, ತೀರ್ಥಹಳ್ಳಿ, ಸರ್ವಮಂಗಲ ಮಹಿಳಾ ಸಮಾಜ, ಯಡಜಿಗಳಮನೆ, ಸಾಗರ, ಮಹಿಳಾ ಸಮಾಜ, ಹರಿಗೆ ಶಿವಮೊಗ್ಗ., ವೇದಶಾಸ್ತ್ರ ಪೋಷಕ ಸಂಘ, ಕೆಪ್ಪಿಗೆ, ಶಿವಮೊಗ್ಗ, ದಿ ತೆಲುಗು ಅಸೋಷಿಯೇಷನ್, ಭದ್ರಾವತಿ, ದಿ ತೆಲುಗು ಕ್ರಿಶ್ಚಿಯನ್ ಬದ್ರರನ್ ಅಸೆಂಬ್ಲಿ, ಭದ್ರಾವತಿ, ಮಿತ್ರಮಂಡಳಿ ಜೋಗಫಾಲ್ಸ್, ಸಾಗರ, ಶ್ರೀ ಬನಶಂಕರಿ ಯುವಕ ಸೇವಾ ಸಂಘ, ಶಿವಮೊಗ್ಗ, ರೈತ ಸಂಘ- ಬಾರಂದೂರು ಭದ್ರಾವತಿ, ಕನ್ನಡ ಸಂಘ, ಸಾಗರ, ಬಾಹುಸಾರ ಕ್ಷತ್ರೀಯ ಸಹೋದರ ಸಂಘ, ಶಿವಮೊಗ್ಗ., ಪೌರ ವಿಹಾರ, ಶಿಕಾರಿಪುರ, ಉರ್ದು ಏಜುಕೇಶನ್ ಸೊಸೈಟಿ, ತಾಳಗುಪ್ಪ, ಸಾಗರ, ಮಹಿಳಾ ಸೇವಾ ಸಮಾಜ, ಭದ್ರಾವತಿ, ಸೊರಬ ತಾಲೂಕು ಸೇವಾ ಸಂಘ, ಆನವಟ್ಟಿ ಸೊರಬ ಕನ್ನಡ ಸಂಘ, ಭದ್ರಾವತಿ, ಸಂಸ್ಕøತ ವಿದ್ಯಾವರ್ಧಕ ಸಂಘ, ಸಾಗರ, ಮಲೆನಾಡು ವೀರಶೈವ ಸಮಾಜ ಸುಧಾರಣ ಸಂಘ, ಸೊರಬ, ಗುಳ್ಳದಹಳ್ಳಿ ಮಹಿಳಾ ಮಂಡಳಿ, ಶಿಕಾರಿಪುರ, ಶ್ರೀ ಶ್ರೀಧರ ಭಾರತಿ ವಿದ್ಯಾವರ್ಧಕ ಸಂಘ, ಸಾಗರ, ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ, ಸಾಗರ.

————————————————-
ಸುದ್ದಿ , ಜಾಹೀರಾತು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ WhatsApp : 9482482182
email: hosanavika@gmail.com
website : hosanavika.in
hosanavika.com