ಶುದ್ದ ನೀರು: ಪ್ರಯೋಗಾಲಯ ವೀಕ್ಷಿಸಿದ ಮೇಯರ್ ಮತ್ತು ತಂಡ

501

ಶಿವಮೊಗ್ಗ: ನಗರದಲ್ಲಿ ನೀರು ಸರಬರಾಜಿನ ಸಮರ್ಪಕ ವ್ಯವಸ್ಥೆ, ತಾಂತ್ರಿಕ ಮಾಹಿತಿ, ಪ್ರಯೋಗಾಲಯ ವೀಕ್ಷಣೆಯನ್ನು ಇಂದು ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖ ಮುರಳೀಧರ್ ಗಾಜನೂರು ಹಾಗೂ ಪಂಪ್ ಹೌಸ್ ಗಳಿಗೆ ಬೇಟಿ ಮಾಡಿದರು.
ಆಡಳಿತ ಪಕ್ಷದ ನಾಯಕರಾದ ಎಸ್.ಎನ್. ಚನ್ನಬಸಪ್ಪ, ಸಮಿತಿ ಅಧ್ಯಕ್ಷ ವಿಶ್ವನಾಥ್, ಪಾಲಿಕೆ ಸದಸ್ಯರಾದ ಪ್ರಭಾಕರ್, ವಿಶ್ವಾಸ್, ಶಂಕರ್, ಮಂಜುನಾಥ್ ಹಾಗೂ ನೀರು ಸರಬರಾಜು ಮಂಡಳಿ ಅಧಿಕಾರಿಗಳಾದ ರಮೇಶ್, ಸಿದ್ದಪ್ಪ ಸೇರಿದಂತೆ ಇನ್ನಿತರರಿದ್ದರು.