ಶಿವಮೊಗ್ಗ: ೧೬೦ ಮಂದಿಗೆ ಕೊರೋನಾ ದೃಢ

481

ಶಿವಮೊಗ್ಗ : ಸೆ.೨೭ರಂದು ಜಿಯಲ್ಲಿ ೧೬೦ ಕೊರೋನ ಪಾಸಿಟಿವ್ ದೃಢಪಟ್ಟಿದ್ದು, ಒಟ್ಟು ಪಾಸಿಟಿವ್ ಸಂಖ್ಯೆ ೧೪೨೧೧ ಎಂದು ಜಿ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ. ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿಗೆ ಕೊರೋನ ಪರೀಕ್ಷೆಗೆ ಒಳಪಡಿಸಿದ್ದು, ಕೇವಲ ೧೬೮ ಜನರಿಗೆ ಕೊರೋನ ಪಾಸಿಟಿವ್ ಕಾಣಿಸಿಕೊಂಡಿರುವುದು ತುಸು ನೆಮ್ಮದಿ ತಂದಿದೆ.
ಇಂದು ಸಹ ಐವರು ಸೋಂಕಿತರು ಸಾವುಕಂಡಿದ್ದು, ಇದರಿಂದ ಜಿಯಲ್ಲಿ ಒಟ್ಟು ಸಾವಿನ ಸಂಖ್ಯೆ ೨೭೭ ಕ್ಕೇರಿದೆ. ಇಂದು ೧೮೨೯ ಜನರಿಗೆ ಕೊರೋನ ಪರೀಕ್ಷೆ ನಡೆದಿದ್ದು ೧೬೪೮ ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ.
ಇಂದು ೨೪೬ ಜನ ಸೋಂಕಿನಿಂದ ಗುಣಮುಖರಾಗಿ ಮೆಗ್ಗಾನ್ ಮತ್ತು ಕೋವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆಗೊಂಡಿzರೆ ಎಂದು ವರದಿ ತಿಳಿಸಿದೆ.