ಶಿವಮೊಗ್ಗ: ನಿಷೇಧಾe ಮತ್ತೆ ಡಿ.೯ರವರೆಗೆ ವಿಸ್ತರಣೆ

447

ಶಿವಮೆಗ್ಗ: ನಗರದಲ್ಲಿ ಎರಡು ಕೋಮುಗಳ ನಡುವೆ ನಡೆದ ಗಲಾಟೆ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಸೆಕ್ಷನ್ ೧೪೪ ನಿಷೇಧಾeಯನ್ನು ಮತ್ತೆ ವಿಸ್ತರಿಸಲಾಗಿದೆ. ಡಿ. ೯ರ ಬುಧವಾರ ಬೆಳಗ್ಗೆ ೧೦ ಗಂಟೆವರೆಗೆ ವಿಸ್ತರಿಸಿ ತಹಶೀಲ್ದಾರ್ ಆದೇಶ ನೀಡಿzರೆ.
ಕಳೆದ ಗುರುವಾರ (ಡಿ.೩) ದಂದು ನಗರದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹ ನಡೆಸಲಾಗಿತ್ತು. ಇದರ ಬೆನ್ನ ಶಿವಮೊಗ್ಗದಲ್ಲಿ ಗಲಾಟೆ ಆರಂಭ ಗೊಂಡಿತ್ತು. ಎರಡು ಕೋಮಿನ ನಡುವಿನ ಗಲಾಟೆ ನಿಯಂತ್ರಿಸಲು ಈ ಹಿಂದೆ ನಿಷೇಧಾe ಜರಿಗೊಳಿಸಲಾ ಗಿತ್ತು. ಡಿ. ೩ರ ಮಧ್ಯಾಹ್ನದಿಂದ ಡಿ. ೫ರ ಬೆಳಗ್ಗೆ ೧೦ ರವರೆಗೆ ನಿಷೇಧಾe ಜರಿಯಾಗಿತ್ತು. ಬಳಿಕ ಮತ್ತೊಮ್ಮೆ ಡಿ. ೭ ರವರೆಗೆ ನಿಷೇಧಾe ಅವಧಿ ವಿಸ್ತರಿಸಲಾಗಿತ್ತು.
ಮುಂಜಗ್ರತಾ ಕ್ರಮವಾಗಿ ಇದೀಗ ಮತ್ತೆ ನಿಷೇಧಾeಯನ್ನು ಬುಧವಾರದವರೆಗೆ ವಿಸ್ತರಿಸಲಾಗಿದೆ. ನಿಷೇಧಾe ಮುಂದುವರಿಸುವಂತೆ ಪೊಲೀಸ್ ಇಲಾಖೆಯಿಂದ ಪ್ರಸ್ತಾವನೆ ಬಂದ ಹಿನ್ನೆಲೆಯಲ್ಲಿ ಶಿವಮೆಗ್ಗ ತಹಸೀಲ್ದಾರ್ ಎನ್ .ಜೆ.ನಾಗರಾಜ್ ಈ ಬಗ್ಗೆ ಆದೇಶಿಸಿzರೆ.