ಶಿವಮೊಗ್ಗದ ಪೃಥ್ವಿಗೆ ಯುಪಿಎಸ್‌ಸಿ ೫೮೨ನೇ ರ್‍ಯಾಂಕ್

488

ಶಿವಮೊಗ್ಗ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಶಿವಮೊಗ್ಗದ ಯುವಕನೋರ್ವ ತೇರ್ಗಡೆ ಯಾಗಿದ್ದು, ೫೮೨ ನೇ ರ್‍ಯಾಂಕ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಪೃಥ್ವಿ ಎಸ್. ಹುಲ್ಲತ್ತಿ ೫೮೨ನೇ ರ್‍ಯಾಂಕ್ ಪಡೆದ ಪ್ರತಿಭಾನ್ವಿತನಾಗಿದ್ದು ಈತ ಶಿವಮೊಗ್ಗದ ಸಂತೆಕಡೂರಿನ ನಿವಾಸಿಯಾಗಿzನೆ.
ಕೃಷಿಕ ಕುಟುಂಬದಲ್ಲಿ ಜನಿಸಿದ ಪ್ರತಿಭಾನ್ವಿತ ಪೃಥ್ವಿ, ಯುಪಿಎಸ್‌ಸಿ ಯಲ್ಲಿ ಸತತ ೨ನೇ ಪ್ರಯತ್ನದಲ್ಲಿ ೫೮೨ನೇ ರ್‍ಯಾಂಕ್ ಪಡೆದು ಯಶಸ್ವಿಯಾಗಿದ್ದಾನೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದ ಪೃಥ್ವಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಶಿವಮೊಗ್ಗದ ಆದಿಚುಂಚಗಿರಿ ಶಾಲೆಯಲ್ಲಿ ವ್ಯಾಸಂಗ ಮುಗಿಸಿzನೆ.
ಶಿವಮೊಗ್ಗದ ಅರಬಿಂದೋ eನದೀಪ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ, ಜೆಎನ್‌ಎನ್‌ಸಿ ಕಾಲೇಜಿ ನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿzನೆ.