ಶಿವಮೊಗ್ಗದಲ್ಲಿ ಏರುತ್ತಲೇ ಇದೆ ಕೋವಿಡ್ ಆರ್ಭಟ

497

ಶಿವಮೊಗ್ಗ: ಜಿಯಲ್ಲಿಂದು ೧೨೪ ಜನ ಸೋಂಕಿತರು ಪತ್ತೆಯಾಗಿzರೆ. ಇದರಿಂದ ಜಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೧,೭೨೭ಕ್ಕೆ ಏರಿಕೆಯಾಗಿದೆ. ಇಂದು ೯೧ ಜನ ಸೋಂಕಿನಿಂದ ಗುಣಮುಖರಾಗಿzರೆ. ಒಟ್ಟು ೯೨೫ ಜನ ಸೋಂಕಿನಿಂದ ಗುಣಮುಖರಾಗಿzರೆ. ಜಿಯಲ್ಲಿ ಇಂದು ಮೂವರು ಕೊವಿಡ್ ಸೋಂಕಿತರು ಸಾವನ್ನಪ್ಪಿzರೆ. ಇದರಿಂದ ಜಿಯಲ್ಲಿ ಸೋಂಕಿಗೆ ಒಟ್ಟು ೩೧ ಜನ ಬಲಿಯಾಗಿzರೆ.
೭೭೧ ಜನ ಚಿಕಿತ್ಸೆ ಪಡೆಯುತ್ತಿ zರೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ೪೩೬ ಜನ ಸೋಂಕಿತರು, ಕೋವಿಡ್ ಕೇರ್ ಸೆಂಟರ್‌ನಲ್ಲಿ ೪೩೭ ಜನ ಸೋಂಕಿತರು, ಖಾಸಗಿ ಆಸ್ಪತ್ರೆ ಯಲ್ಲಿ ೩೭ ಜನ ಹಾಗೂ ಮನೆ ಯಲ್ಲಿಯೇ ೬೫ ಜನ ಚಿಕಿತ್ಸೆ ಪಡೆಯುತ್ತಿzರೆ.
ಜಿಯಲ್ಲಿ ಒಟ್ಟು ೩೬೨ ಕಡೆ ಕಂಟೇನ್‌ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಇದರಲ್ಲಿ ೯೭ ಕಂಟೇನ್‌ಮೆಂಟ್ ಝೋನ್‌ಗಳು ಮತ್ತೆ ಮುಂದುವರೆದಿವೆ.
ತಾಲೂಕುವಾರು ಸೋಂಕಿತರ ವಿವರ: ಶಿವಮೊಗ್ಗ- ೭೧ ಭದ್ರಾವತಿ-೧೪ ಸೊರಬ-೦೧ ಶಿಕಾರಿಪುರ-೨೦ ತೀರ್ಥಹಳ್ಳಿ-೦೮ ಸಾಗರ-೦೫ ಹೊಸನಗರ-೦೩ ಬೇರೆ ಜಿಯಿಂದ ಬಂದ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಜಿಯಲ್ಲಿ ಇಂದು ೭೨೯ ಜನರ ಸ್ವಾಬ್ ತೆಗೆಯಲಾಗಿದೆ. ಇದುವರೆಗೂ ೨೭,೦೨೯ ಜನರ ಸ್ವಾಬ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ೨೪.೮೯೯ ಜನರ ಫಲಿತಾಂಶ ಬಂದಿದೆ.