ಶಿಕ್ಷಕರ ಸೇವೆ ನಿಸ್ವಾರ್ಥವಾದದ್ದು: ಗಂಗಾಧರಪ್ಪ

478

ದಾವಣಗೆರೆ: ಪ್ರಾಚೀನ ಕಾಲ ದಿಂದ ಇಂದಿನವರೆಗೆ ಶಿಕ್ಷಕರ ಸೇವೆಯು ನಿಸ್ವಾರ್ಥ ಸೇವೆಯು ಯಾವುದೇ ಪ್ರತಿಫಲವನ್ನು ಬಯಸದೆ ನಿರಂತರ ವಾಗಿ ಸೇವೆಯನ್ನು ಮಾಡುತ್ತ ಬಂದವರು. ಒಂದು ಕಲ್ಲು ಸುಂದರ ರೂಪವನ್ನು ಪಡೆಯಲು ಒಬ್ಬ ಶಿಲ್ಪಯು ಪಾತ್ರ ಮಹತ್ವವಾದದು. ಅದೆ ಅದೇ ರೀತಿಯಾಗಿ ಒಬ್ಬ ವ್ಯಕ್ತಿಯನ್ನು ಸಮಾಜ ದಲ್ಲಿ ಉತ್ತಮ ವ್ಯಕ್ತಿಯನ್ನಾಗೀಸಲು ಶಿಕ್ಷಕರ ಪಾತ್ರವು ಕೂಡ ಎಂದು ನಿವೃತ್ತ ಶಿಕ್ಷಕ ಗಂಗಾಧರಪ್ಪ ನುಡಿದರು.
ಕರ್ನಾಟಕ ರಾಜ್ಯ ದೈಹಿಕ ಶಿಕಕ್ಷಣ ಶಿಕ್ಷಕರ ಸಂಘದ ವತಿಯಿಂದ ಶನಿವಾರ ಶಿಕ್ಷಕರ ದಿನಾಚರಣೆ ಅಂಗವಾಗಿ ಸಂತೆಬೆನ್ನೂರಿನ ದೈಹಿಕ ಶಿಕ್ಷಕ ಹುಸ್ನಾ ನವಾಜ್ ಅವರು ತುಮಕೂರಿನ ಅಂಕಸಂದ್ರ ಗುಬ್ಬಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದು ಕ್ರೀಡಾಕ್ಷೇತ್ರದಲ್ಲಿ ಉತ್ತಮ ಅಭಿರುಚಿಮೂಡಿಸುವುದರ ಜೊತೆಗೆ ಸ್ಛತಃ ಇವರು ಕೂಡ ರಾಜ್ಯ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳ ನಿರ್ಣಾಯಕರಾಗಿ ಸೇವೆಯನ್ನು ಸಲ್ಲಿಸುತ್ತಿzರೆ. ಇವರ ಸೇವನ್ನು ಗುರುತಿಸಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಇವರಿಗೆ ಸನ್ಮಾನಿಸಲಾಯಿತ್ತು .
ಈ ವೇಳೆಯಲ್ಲಿ ವಿಜಯ ಯುವಸಂW ವಿeನ ಶಿಕ್ಷಕರಾದ ಕೆ.ಎಸ್ ವಿರೇಶ್ ಪ್ರಸಾದ್, ಯುವ ಮುಖಂಡರಾದ ಜಿ.ಎಸ್ ಶಿವರಾಜ್, ವಿ.ಐ.ಪಿ ಗಾರ್ಮೆಂಟ್ ಮಾಲೀಕರಾದ ಆಸೀಫ್ ಖಾನ್ ಮತ್ತು ಗ್ರಾಮಸ್ಥರು ಭಾಗವಹಿಸಿದರ.