ವೀಕೆಂಡ್ ಕರ್ಫ್ಯೂ:ಅವಳಿ ತಾಲೂಕು ಸಂಪೂರ್ಣ ಸ್ಥಬ್ಧ

230

(ಹೊಸ ನಾವಿಕ ನ್ಯೂಸ್)
ನ್ಯಾಮತಿ: ಕೊವೀಡ್ ೨ನೇ ಅಲೆ ನಿಯಂತ್ರಣಕ್ಕೆ ಸರಕಾರದ ಆದೇಶದಂತೆ ಶುಕ್ರವಾರ ರಾತ್ರಿ ೯ರಿಂದ ಕರೆ ನೀಡಿರುವ ಮಾರ್ಗ ಸೂಚಿಯಂತೆ ನ್ಯಾಮತಿ ತಾಲೂಕಿನಾದಂತ್ಯ ಉತ್ತಮ ಬೆಂಬಲ ವ್ಯಕ್ತವಾಗಿದೆ.
ನ್ಯಾಮತಿ ಪಟ್ಟಣದಲ್ಲಿ ಪಟ್ಟಣದ ಮಹಂತೇಶ್ವರ ವಿರಶೈವ ಕಲ್ಯಾಣ ಮಂದಿರ ವೃತ್ತ, ಕಿತ್ತೂರು ರಾಣಿ ವೃತ್ತ, ಸಂಗೋಳಿ ರಾಯಣ್ಣ ವೃತ್ತ, ಕಾಲೇಜು ವೃತ್ತ ಹೀಗೆ ಪಟ್ಟಣದ ಎ ವತ್ತಗಳು ಜನರಿಲ್ಲದೆ ಬೀಕೋ ಎನ್ನುತ್ತಿದ್ದವು.
ವ್ಯಾಪಾರಸ್ತರು ಹೆಚ್ಚಾಗಿದ್ದು ಪಟ್ಟಣದಲ್ಲಿ ಕೋವಿಡ್ ೨ನೇ ಅಲೆ ತೀವ್ರತೆ ಅರ್ಥೈಸಿರುವ ಮೊದಲ ವಾರಾಂತ್ಯದ ಕರ್ಪ್ಯೂಗೆ ತಮ್ಮ ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತ ಮಾಡಿ ಮನೆಯಿಂದ ಹೊರಬಾರದೆ ಸರಕಾರದ ಆದೇಶ ಪಾಲನ್ನು ಶನಿವಾರ ಯಶಸ್ವಿಗೊಳಿಸಿzರೆ.
ಅವಶ್ಯಕತೆ ಇರುವ ಮೇಡಿಕಲ್ ಶಾಪ್, ಆಸ್ಪತ್ರೆ ಬಿಟ್ಟು ಬಟ್ಟೆ ಅಂಗಡಿ, ಹಾರ್ಡ್‌ವೇರ್ ಶಾಪ್ ಸೇರಿದಂತೆ ಉಳಿದ ಎರೀತಿಯ ಅಂಗಡಿ ಮುಂಗಟ್ಟುಗಳನ್ನು ಶುಕ್ರವಾರ ರಾತ್ರಿಯಿಂದಲೆ ಮುಚ್ಚಿಸಲು ಪಟ್ಟಣ ಪಂಚಾಯಿತಿ ಕರೆ ನೀಡಿದ್ದ ಪ್ರಕಟಣೆಗೆ ಸಾರ್ವಜನಿಕರು ಉತ್ತಮ ಸ್ಪಂದನೆ ನೀಡಿzರೆ.
ಹೆಚ್ಚಳ. ಗುಟ್ಕಾ, ಸಿಗರೇಟ್, ಮದ್ಯಗಳನ್ನು ಎರಡು ದಿನಗಳಿಗೆ ಬೇಕಾಗಿರುವಷನ್ನ್ಟು ಕೆಲವರು ಸಂಗ್ರಹಿಸಿದ್ದರು.
ಗುಟ್ಕಾ, ಹೊಗೆಸೊಪ್ಪು,ಎಲೆ ಅಡಿಕೆ ಸೇರಿದಂತೆ ಜಗಿಯುವಂತವುUಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಗುಳದಂತೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂಬುದು ಸಾರ್ವಜನಿಕರ ವಲಯದಲ್ಲಿ ಕೇಳಿ ಬಂದವು.
ಒಟ್ಟಾರೆ ಕೋವೀಡ್ ಮೆದನೇ ಅಲೆಗಿಂತ ಎರಡನೆ ಅಲೆ ಭೀಕರತೆಯನ್ನು ಆರ್ಥೈಸಿರುವ ಸಾರ್ವಜನಿಕರು ಸರಕಾರದ ಮಾರ್ಗ ಸೂಚನೆಯಂತೆ ಬೆಂಬಲ ನೀಡಿzರೆ.