ರೈತರ ನೆರವಿಗೆ ಹೋಬಳಿ ಮಟ್ಟದ ಅಧಿಕಾರಿಗಳ ಫೋನ್ ನಂಬರ್…

498

ದಾವಣಗೆರೆ :ಕೋವಿಡ್ – ೧೯ ನಿಯಂತ್ರಣಕ್ಕೆ ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ರೈತರುಗಳು ತಾವು ಬೆಳೆದಂತಹ ಹಣ್ಣು, ತರಕಾರಿ ಹಾಗೂ ಇನ್ನಿತರೆ ತೋಟಗಾರಿಕೆ ಬೆಳೆಗಳನ್ನು ಮಾರಾಟ ಮಾಡಲು ನೆರವಾಗುವಂತೆ ಪ್ರತಿ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು ರೈತರುಗಳು ಇವರ ಅಗತ್ಯ ಸೇವೆಯನ್ನು ಪಡೆಯಬಹುದಾಗಿದೆ.
ಕಸಬಾ-೧ ಹೋಬಳಿ ಸತೀಶ ಜಿ.ಆರ್ ಮೆ.ಸಂ: ೭೬೨೫೦೭೮೧೨೮. ಕಸಬಾ-೨ ಮಂಜುನಾಥ ಬಿ ಮೆ.ಸಂ ೭೬೨೫೦೭೮೧೧೬. ಸಂತೇಬೆನ್ನೂರು-೧ ರಮೇಶ ಬಿ ಎಸ್ ಮೆ.ಸಂ ೭೬೨೫೦೭೮೧೨೧ .ಸಂತೇಬೆನ್ನೂರು-೨ ಹರೀಶನಾಯ್ಕ ಎಲ್ ಮೆ.ಸಂ ೭೬೨೫೦೭೮೧೨೦ . ಉಬ್ರಾಣಿ ಹೋಬಳಿ ಸದಾಶಿವಪ್ಪ.ಬಿ ಮೆ ಸಂ: ೯೪೮೧೧೫೮೩೧೮. ಬಸವಾಪಟ್ಟಣ-೧ ರಂಗನಾಥ ಕೆ.ಟಿ ಮೆ.ಸಂ: ೭೬೨೫೦೭೮೧೨೭. ಬಸವಾಪಟ್ಟಣ-೨ ಯಶವಂತ್ ಮೆ.ಸಂ: ೯೯೪೫೭೧೩೪೮೪, ೭೬೨೫೦೭೮೧೩೧ ಇವರನ್ನು ಸಂಪರ್ಕಿಸಬಹುದೆಂದು ಚನ್ನಗಿರಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.