ರಾಜ್ಯಮಟ್ಟದ ಹೊನಲು-ಬೆಳಕಿನ ಕಬ್ಬಡ್ಡಿ ಟೂರ್ನಿ…

406

ದಾವಣಗೆರೆ : ಶ್ರೀ ಸಂತ ಸೇವಾಲಾಲ್ ಮಹಾರಾಜರ ೨೮೨ನೇ ಜಯಂತೋತ್ಸವದ ಅಂಗ ವಾಗಿ ದಾವಣಗೆರೆ ಜಿ ಅಮೆಚೂರ್ ಕಬ್ಬಡ್ಡಿ ಸಂಸ್ಥೆ(ರಿ) ಇವರಿಂದ ಪುಟಗನಾಳ್ ಗ್ರಾಮದಲ್ಲಿ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬ್ಬಡ್ಡಿ ಪಂದ್ಯಾವಳಿ ಯನ್ನು ಮಾ.೧೯ ರಿಂದ ೨೧ ರ ವರೆಗೆ ೩ ದಿನಗಳ ಕಾಲ ಆಯೋಜಿಸಿದೆ.
ಪ್ರಥಮ ಬಹುಮಾನ ರೂ. ೩೦,೦೦೧ ಹಾಗು ಆಕರ್ಷಕ ಟ್ರೋಫಿ, ದ್ವೀತಿಯ ಬಹುಮಾನ ರೂ. ೧೫,೦೦೧ ಹಾಗು ಆಕರ್ಷಕ ಟ್ರೋಪಿ, ತತಿಯ ಬಹುಮಾನ ರೂ. ೭,೦೦೧ ಹಾಗು ಟ್ರೋಫಿ ಮತ್ತು ಚತುರ್ಥ ಬಹುಮಾನ ರೂ. ೫,೦೦೧ ಟ್ರೋಪಿ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಘಟಕರನ್ನು ಸಂಪರ್ಕಿಸಬಹುದು. ಮೊಬೈಲ್ ನಂ: ೯೬೦೬೩೨೪೭೬೯, ೮೬೧೮೭೨೮೫೪೬, ೮೬೧೮೫೦೦೧೮೬.