ರಂಗಾಯಣ: ಆಯ್ಕೆಯಾದವರ ಪಟ್ಟಿ ಪ್ರಕಟ

421

iಶಿವಮೊಗ್ಗ : ಶಿವಮೊಗ್ಗ ರಂಗಾಯಣದ ರೆಪರ್ಟರಿಗೆ ಮೂರು ವರ್ಷಗಳ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ೩ ಜನ ತಾತ್ಕಾಲಿಕ ತಂತ್ರಜ್ಞರು ಹಾಗೂ ೧೨ ಜನ ತಾತ್ಕಾಲಿಕ ಕಲಾವಿದರ ಹುzಗೆ ದಿನಾಂಕ:೧೮/೦೯/೨೦೨೦ ರಿಂದ ೨೦/೦೯/೨೦೨೦ ರವರೆಗೆ ನಡೆದ ಸಂದರ್ಶನದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಂಗಾಯಣದ ಆಡಳಿತಾಧಿಕಾರಿಗಳು ತಿಳಿಸಿರುತ್ತಾರೆ.
ಆಯ್ಕೆಗೊಂಡ ತಂತ್ರಜ್ಞರು: ಶಂಕರ್ ಕೆ., ಶಿವಮೊಗ್ಗ (ಧ್ವನಿ ಮತ್ತು ಬೆಳಕು ವಿಭಾಗ), ಪ್ರಶಾಂತ್ ಕುಮಾರ್, ಚಾಮರಾಜನಗರ (ರಂಗಸಜ್ಜಿಕೆ ವಿಭಾಗ), ರಾಘವೇಂದ್ರ ಪ್ರಭು ಎಂ.ಯು, ಶಿವಮೊಗ್ಗ (ಸಂಗೀತ ವಿಭಾಗ) ಆಯ್ಕೆಯಾಗಿರುತ್ತಾರೆ.
ಆಯ್ಕೆಗೊಂಡ ಕಲಾವಿದರು: ಶಿವಮೊಗ್ಗದವರಾದ ರಂಜಿತಾ ಆರ್., ರಮ್ಯ ಆರ್, ಚಂದನ್ ಎನ್, ಮಹಾಬಲೇಶ್ವರ ಬಿ.ಕೆ., ಹಾಸನದ ದೀಪ್ತಿ ಎಂ.ಹೆಚ್, ಧಾರವಾಡದ ಸವಿತಾ ಕಾಳಿ, ಚಿಕ್ಕಮಗಳೂರಿನ ಪ್ರಸನ್ನ ಆರ್., ಮೈಸೂರಿನ ರವಿಕುಮಾರ್ ಎಸ್.ಎಂ., ದ.ಕ.ಜಿಯ ನಿತಿನ್ ಡಿ.ಆರ್. ದಾವಣಗೆರೆಯ ಶರತ್ ಬಾಬು ಎಂ.ಎಲ್., ಕಾರ್ತಿಕ ಕಲ್ಲುಕುಟಿಕರ್, ಉಡುಪಿಯ ಸುಜಿತ್ ಕಾರ್ಕಳ, ಆಯ್ಕೆಯಾಗಿರುತ್ತಾರೆ.
ಕಾಯ್ದಿರಿಸಿದ ಪಟ್ಟಿ: ಶಿಶಿರ್ ಭಾರಧ್ವಾಜ್, ಮೈಸೂರು (ಕಲಾವಿ ದರು), ಇಂದು ಡಿ., ಶಿವಮೊಗ್ಗ (ಕಲಾವಿದರು), ಯೋಗೇಶ ಶೆಟ್ಟಿ, ಉ.ಕ. ಜಿ (ಕಲಾವಿದರು), ಕವಿತಾ ಕೆ.ಎಸ್., ಶಿವಮೊಗ್ಗ (ಕಲಾವಿದರು), ಎ.ಸಿ. ಮಧುಸೂಧನ್, ಮೈಸೂರು (ಧ್ವನಿ ಮತ್ತು ಬೆಳಕು), ಶ್ರೀಹರ್ಷ, ಶಿವಮೊಗ್ಗ (ರಂಗಸಜ್ಜಿಕೆ)