ಮಾ.೨೦ ಮತ್ತು ೨೧ರಂದು ದಾವಣಗೆರೆಯಲ್ಲಿ ಮಹಿಳೆಯರ ರಾಜ್ಯಮಟ್ಟದ ಕಬ್ಬಡ್ಡಿ ಟೂರ್ನಿ

391

ದಾವಣಗೆರೆ: ಶ್ರೀ ಸೇವಾಲಾಲ್ ಕ್ರೀಡಾಸಮಿತಿ(ರಿ), ನಿಸರ್ಗ ಕ್ರೀಡಾ ಸಮಿತಿ ಹಾಗು ದಾವಣಗೆರೆ ಜಿ ಅಮೆಚೂರ್ ಕಬ್ಬಡ್ಡಿ ಸಂಸ್ಥೆಯ ಸಹಯೋಗದಲ್ಲಿ ದಾವಣಗೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯಮಟ್ಟದ ಮಹಿಳೆಯರ ಕಬ್ಬಡ್ಡಿ ಪಂದ್ಯಾವಳಿಯನ್ನು ಮಾ.೨೦ ಹಾಗು ೨೧ ರಂದು ಬೀರಲಿಂಗೇಶ್ವರ ದೇವಸ್ಥಾನದ ಆವರಣ, ಪಿ.ಬಿ.ರಸ್ತೆ ಇಲ್ಲಿ ಆಯೋಜಿಸಲಾಗಿದೆ.
ಪ್ರಥಮ ಬಹುಮಾನ ರೂ. ೨೦,೦೦೦. ದ್ವೀತಿಯ ಬಹುಮಾನ ರೂ. ೧೫,೦೦೦. ತತಿಯ ಬಹುಮಾನ ರೂ. ೫೦೦೦. ಚಥುರ್ತ ಬಹುಮಾನ ರೂ. ೫೦೦೦. ಹಾಗು ಉತ್ತಮ ದಾಳಿಗಾರ್ತಿ, ಉತ್ತಮ ಹಿಡಿತಗಾರ್ತಿ ಮತ್ತು ಸವ್ರೋತ್ತಮ ಆಟಗಾರ್ತಿಯರಿಗೆ ಆಕರ್ಷಕ ಟ್ರೋಫಿ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿzರೆ.
ಹೆಚ್ಚಿನ ಮಾಹಿಗಾಗಿ ಅನಿಲ್ ಮೆಬೈಲ್ ನಂ: ೮೫೫೩೮೨೭೮೧೮, ೭೨೦೪೮೯೧೯೩೪ ಅಭಿಷೇಕ್ ಮೆಬೈಲ್ ನಂ: ೭೮೨೯೬೮೮೩೯೦ ಅವರನ್ನು ಸಂಪರ್ಕಿಸಬಹುದು.