ಮಾಸ್ಕ್ ಹೊಲಿಗೆಯಲ್ಲಿ ನಿರತರಾದ ರಾಷ್ಟ್ರದ ಪ್ರಥಮ ಮಹಿಳೆ…

562

ನವದೆಹಲಿ: ಭಾರತದ ಪ್ರಥಮ ಪ್ರಜೆ ರಾಷ್ಟ್ರಾಧ್ಯಕ್ಷರಾದ ರಾಮನಾಥ್ ಕೋವಿಂದ್ ಅವರ ಧರ್ಮಪತ್ನಿ ಹಾಗೂ ದೇಶದ ಪ್ರಥಮ ಮಹಿಳೆ, ಶ್ರೀಮತಿ ಸವಿತಾ ರಾಮನಾಥ ಕೋವಿಂದ ಅವರು ಶಕ್ತಿ ಹಾಥ್‌ನಲ್ಲಿ ಸಾಮಾನ್ಯ ಮಹಿಳೆಯಂತೆ ಮಾಸ್ಕ್ ಹೊಲಿಗೆಯಲ್ಲಿ ನಿರತರಾಗಿದ್ದಾರೆ.