ಮಳೆ ಪ್ರಮಾಣ ಮತ್ತು ಜಲಾಶಯದ ನೀರಿನ ಮಟ್ಟ

513

ಶಿವಮೊಗ್ಗ : ಜಿಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಒಟ್ಟು ೧೪.೯೦ ಮಿಮಿ ಮಳೆಯಾಗಿದ್ದು, ಸರಾಸರಿ ೧೪.೯೦ ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ ೪೧೭.೮೭ ಮಿಮಿ ಇದ್ದು, ಇದುವರೆಗೆ ಸರಾಸರಿ ೩೦.೩೧ ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ ೩.೮೦ ಮಿಮಿ., ಭದ್ರಾವತಿ ೫.೨೦ ಮಿಮಿ., ತೀರ್ಥಹಳ್ಳಿ ೩೭.೬೦ ಮಿಮಿ., ಸಾಗರ ೧೪.೦೦ ಮಿಮಿ., ಶಿಕಾರಿಪುರ ೧.೬೦ ಮಿಮಿ., ಸೊರಬ ೧೫.೩೦ ಮಿಮಿ. ಹಾಗೂ ಹೊಸನಗರ ೨೬.೮೦ ಮಿಮಿ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್‌ಗಳಲ್ಲಿ: ಜಿಯ ಲಿಂಗನಮಕ್ಕಿ: ೧೮೧೯ (ಗರಿಷ್ಠ), ೧೭೭೧.೮೫ (ಇಂದಿನ ಮಟ್ಟ), ೧೧೯೧೮.೦೦ (ಒಳಹರಿವು), ೨೬೯೨.೬೩ (ಹೊರ ಹರಿವು). ಭದ್ರಾ: ೧೮೬ (ಗರಿಷ್ಠ), ೧೫೩.೯೦ (ಇಂದಿನ ಮಟ್ಟ), ೨೬೮೩.೦೦ (ಒಳಹರಿವು), ೨೨೭೮.೦೦ (ಹೊರಹರಿವು). ತುಂಗಾ: ೫೮೮.೨೪ (ಗರಿಷ್ಠ), ೫೮೮.೨೪ (ಇಂದಿನ ಮಟ್ಟ), ೩೯೧೪.೦೦ (ಒಳಹರಿವು), ೩೯೧೪.೦೦ (ಹೊರಹರಿವು). ಮಾಣಿ: ೫೯೫ (ಎಂಎಸ್‌ಎಲ್‌ಗಳಲ್ಲಿ), ೫೭೬.೬೬ (ಇಂದಿನ ಮಟ್ಟ ಎಂ.ಎಸ್. ಎಲ್‌ನಲ್ಲಿ), ೧೯೩೧ (ಒಳಹರಿವು), ೦.೦೦ (ಹೊರಹರಿವು ಕ್ಯೂಸೆಕ್ಸ್ ಗಳಲ್ಲಿ). ಪಿಕ್‌ಅಪ್: ೫೬೩.೮೮ (ಎಂಎಸ್‌ಎಲ್‌ಗಳಲ್ಲಿ), ೫೬೨.೬೧ (ಇಂದಿನ ಮಟ್ಟ ಎಂ.ಎಸ್. ಎಲ್‌ನಲ್ಲಿ), ೮೩೭ (ಒಳಹರಿವು), ೦.೦೦(ಹೊರಹರಿವು ಕ್ಯೂಸೆಕ್ಸ್ ಗಳಲ್ಲಿ). ಚಕ್ರ: ೫೮೦.೫೭ (ಎಂ.ಎಸ್. ಎಲ್‌ಗಳಲ್ಲಿ), ೫೬೮.೫೪ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೧೧೫೩.೦೦ (ಒಳಹರಿವು), ೯೬೬ (ಹೊರಹರಿವು ಕ್ಯೂಸೆಕ್ಸ್‌ಗಳಲ್ಲಿ). ಸಾವೆಹಕ್ಲು: ೫೮೩.೭೦ (ಗರಿಷ್ಠ ಎಂಎಸ್‌ಎಲ್‌ಗಳಲ್ಲಿ), ೫೭೫.೬೬ (ಇಂದಿನ ಮಟ್ಟ ಎಂ.ಎಸ್. ಎಲ್‌ನಲ್ಲಿ), ೯೬೮.೦೦ (ಒಳಹರಿವು), ೬೯೯.೦೦ (ಹೊರಹರಿವು ಕ್ಯೂಸೆಕ್ಸ್‌ಗಳಲ್ಲಿ).