ಭದ್ರ ನಾಲೆಯಲ್ಲಿ ವೃzಯ ಶವ ಪತ್ತೆ

408

(ಹೊಸ ನಾವಿಕ ನ್ಯೂಸ್)
ಸಾಸ್ವೆಹಳ್ಳಿ : ಹೋಬಳಿಯ ಹನುಮನಹಳ್ಳಿ ಗ್ರಾಮದ ಬಳಿ ಭದ್ರ ಮುಖ್ಯ ನಾಲೆಯಲ್ಲಿ ಗುರುವಾರ ಬೆಳಿಗ್ಗೆ ದೊರೆತ ವೃzಯ ಶವ ದೊರೆತಿದ್ದು, ಹೋಬಳಿ ಕುಳಗಟ್ಟೆ ಗ್ರಾಮದ ಹಾಲಮ್ಮ (೮೫) ಎಂದು ಗುರುತಿಸಲಾಗಿದೆ.
ಹೊನ್ನಾಳಿ ಪೊಲೀಸ್ ಠಾಣೆಯ ಎಸ್‌ಐ ಬಸವನಗೌಡ ಬೀರಾದರ್ ಅವರ ಸ್ಥಳಕ್ಕೆ ಧಾವಿಸಿ, ವಾರಸುದಾರರು ನೀಡಲಾದ ದೂರನ್ನ ದಾಖಲಿಸಿಕೊಂಡು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆದ ನಂತರ ವಾರಸುದಾರರಿಗಿ ಮೃತ ದೇಹ ನೀಡಿದರು.
ಮೃತ ವೃದ್ಧೆ ಮಾನಸಿಕವಾಗಿ ಅಸ್ವಸ್ತರಾಗಿದ್ದು ಆಕಸ್ಮಿಕವಾಗಿ ನಾಲೆಯಲ್ಲಿ ಬಿದ್ದಿರುವುದಾಗಿ ತಿಳಿದು ಬಂದಿದೆ.