ಬೀದಿನಾಟಕ ಕಲಾವಿದರಿಗೆ ಆಹಾರದ ಕಿಟ್‍…

440

ಕೊರೋನ ವೈರಸ್ ಸೋಂಕನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಿಸಿರುವುದರಿಂದ ಸಂಕಷ್ಟದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೀದಿನಾಟಕ ಕಲಾವಿದರಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಅಗತ್ಯ ವಸ್ತುಗಳ ಆಹಾರದ ಕಿಟ್‍ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಂತಿಸಾಗರ ಕಲಾತಂಡದ ಕಲಾವಿದ ನಾಗರಾಜ್ ಮತ್ತು ಇತರ ಸಹ ಕಲಾವಿದರು ಹಾಜರಿದ್ದರು.