ಬಾಳೇಬೈಲು ಬ್ರಾಹ್ಮಣ ಸಂಘದಿಂದ ರಕ್ತದಾನ…

549

ಬ್ರಾಹ್ಮಣ ಸಂಘದ ಬಾಳೇಬೈಲು ಘಟಕದಿಂದ ಇಂದು ತೀರ್ಥಹಳ್ಳಿಯ ರೋಟರಿ ರಕ್ತ ನಿಧಿ ಕೇಂದ್ರದಲ್ಲಿ ರಕ್ತದಾನ ಕಾರ್ಯಕ್ರಮವನ್ನು ಹಮ್ಮಿಕೊಂಡು ೧೦ ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಘಟಕದ ಸಂಚಾಲಕಿ ಅನಿತ ಅನುರಾಗ್, ಕಾರ್ಯದರ್ಶಿ ಕೃಷ್ಣಮೂರ್ತಿ, ತಾಲ್ಲೂಕು ಪ್ರತಿನಿಧಿಗಳಾದ ವಿನುತ ಮುರಳೀಧರ್, ನರಸಿಂಹ ಭಟ್, ದತ್ತಾತ್ರಿ ಸೇರಿದಂತೆ ಇನ್ನಿತರ ಪ್ರಮುಖರು ಹಾಗೂ ರಕ್ತದಾನಿಗಳು ಉಪಸ್ಥಿತರಿದ್ದರು.