ಬಾಲಮಂದಿರ ಫೋನ್ ನಂಬರ್..

473

ಶಿವಮೊಗ್ಗ: ಸರ್ಕಾರಿ ಬಾಲಕರ ಬಾಲಮಂದಿರ, ಶಿವಮೊಗ್ಗ ಸಂಸ್ಥೆಯ ದೂರವಾಣಿ ಸಂಖ್ಯೆಯನ್ನು ಬದಲಾಯಿಸಿದ್ದು, ಬದಲಾದ ದೂರವಾಣಿ ಸಂಖ್ಯೆಯಾದ ೦೮೧೮೨-೨೯೫೫೧೧ ನ್ನು ಸಂಪರ್ಕಿಸಲು ಕೋರಿದೆ.