ಬಡಕುಟುಂಬಗಳಿಗೆ 1000 ದಿನಬಳಕೆ ವಸ್ತುಗಳ ಆಹಾರ ಕಿಟ್…

480

ಕಾರೋನ ವೈರಸ್ ನಿಂದ ಬಡವರು ಮತ್ತು ಮಧ್ಯಮ ವರ್ಗದವರು ತುಂಬಾ ಕಷ್ಟ ಅನುಭವಿಸುತ್ತಿದ್ದು, ಇದನ್ನು ಮನಗೊಂಡ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಶಿವಗಂಗಾ ರವರು ವೈಯಕ್ತಿಕವಾಗಿ 27ನೇ ವಾರ್ಡ್ ನ ಬಡಕುಟುಂಬಗಳಿಗೆ 1000 ದಿನಬಳಕೆ ವಸ್ತುಗಳ ಆಹಾರ ಕಿಟ್ , ಮಾಸ್ಕ್ , ಸ್ಯಾನಿಟೈಸರ್ ವಿತರಿಸಿದರು, ಈ ಸಂದರ್ಭದಲ್ಲಿ ಜಯಪ್ರಕಾಶ ಗೌಡ, ರಂಗಸ್ವಾಮಿ, ನಾಗರಾಜ್ ಕಬ್ಬಡ್ಡಿ, ಶಿವಾನಂದ್ ಉಪಸ್ಥಿತರಿದ್ದರು ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ. ಎಲ್.ಹರೀಶ್ ಬಸಾಪುರ ತಿಳಿಸಿದರು.