ಪಿಯು ವಿಜ್ಞಾನ: ಸಾಗರದ ಅಖಿತಾಗೆ ೩ನೇ ರ್‍ಯಾಂಕ್

446

ದ್ವಿತೀಯ ಪಿಯುಸಿಯ ವಿeನ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್ ಹಾಗೂ ಜಿಗೆ ಮೊದಲ ಸ್ಥಾನ ಪಡೆದ ಅಖಿಲಾ ಯು. ಹೆಗಡೆ ಅವರನ್ನು ಸಾಗರದ ವಿನೋಬಾ ನಗರದ ೧೧ನೇ ವಾರ್ಡ್ ಸದಸ್ಯ ಜನಾರ್ದನ್ ಉಡುಪ ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಿನೋಬಾ ಯುವಕ ಸಂಘದ ಅಧ್ಯಕ್ಷ ಭಾಸ್ಕರ್, ಎಂ.ಆರ್.ಮಹೇಶ್, ಜನಾರ್ದನ್ ಆಚಾರಿ, ನಾಗೇಂದ್ರ ಇನ್ನಿತರರಿದ್ದರು.