ಪರಿಸರ ಸ್ನೇಹಿ ದೀಪಾವಳಿ ಸ್ಪರ್ಧೆ: ಅಕ್ಷತಾ ಪ್ರಥಮ…

398

ಶಿವಮೊಗ್ಗ: ಮೈಸೂರಿನ ಸ್ಪಂದನ ಸಂಸ್ಥೆ ಏರ್ಪಡಿಸಿದ್ದ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕುರಿತು ಭಾಷಣ ಮತ್ತು ವಿಡಿಯೋ ಸ್ಪರ್ಧೆಯಲ್ಲಿ ನಗರದ ಪೊದಾರ್ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಎಸ್.ಎಸ್. ಅಕ್ಷತಾ ಪ್ರಥಮ ಬಹುಮಾನಕ್ಕೆ ಪಾತ್ರಳಾಗಿದ್ದಾಳೆ.