ದಾವಣಗೆರೆ: ೮೬ ಪಾಸಿಟಿವ್; ಓರ್ವ ಸಾವು

472

ದಾವಣಗೆರೆ : ಜಿಯಲ್ಲಿ ಇಂದು ೮೬ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ೮೫ ಮಂದಿ ಸಂಪೂರ್ಣ ಗುಣಮುಖರಾಗಿ ಜಿ ನಿಗದಿತ ಕೋವಿಡ್ ಆಸ್ಪತ್ರೆ ಯಿಂದ ಬಿಡುಗಡೆಗೊಳಿಸಲಾಗಿದ್ದು, ಓರ್ವ ಸೋಂಕಿತರು ಸಾವು ಕಂಡಿದ್ದಾರೆ.
ದಾವಣಗೆರೆಯಲ್ಲಿ ೬೧, ಹರಿಹರದಲ್ಲಿ ೮, ಜಗಳೂರಿನಲ್ಲಿ ೨, ಚನ್ನಗಿರಿ ೧೨, ಹೊನ್ನಾಳಿ ೨ ಹಾಗೂ ಅಂತರ ಜಿಯಿಂದ ೧ ಕೋವಿಡ್-೧೯ ಪ್ರಕರಣಗಳು ವರದಿಯಾಗಿವೆ.
ತಾಲ್ಲೂಕುವಾರು ಬಿಡುಗಡೆಯಾದವರು- ದಾವಣಗೆರೆ ಯಿಂದ ೫೯, ಹರಿಹರದಿಂದ ೧೭, ಜಗಳೂರಿನಿಂದ ೨, ಚನ್ನಗಿರಿಯಿಂದ ೧, ಹೊನ್ನಾಳಿಯಿಂದ೩, ಅಂತರ ಜಿಯಿಂದ ೩, ಸೇರಿದಂತೆ ಒಟ್ಟು ೮೫ ಮಂದಿ ಸಂಪೂರ್ಣ ಗುಣಮುಖರಾಗಿ ಜಿ ನಿಗದಿತ ಕೋವಿಡ್ ಆಸ್ಪತ್ರೆ ಯಿಂದ ಬಿಡುಗಡೆ ಹೊಂದಿzರೆ.
ಜಿವಾರು ರೋಗಿ ಸಂಖ್ಯೆ- ಡಿವಿಜಿ೧೫೨೨ ಈ ವ್ಯಕ್ತಿ ಎನ್.ಆರ್ ಪೇಟೆಯವರು ಮರಣ ಹೊಂದಿzರೆ.
ಜಿಯಲ್ಲಿ ಒಟ್ಟು ೧೯೭೭ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೧೦೬೬ ಮಂದಿ ಸಂಪೂರ್ಣ ಗುಣ ಮುಖರಾಗಿ ಬಿಡುಗಡೆ ಹೊಂದಿzರೆ. ೪೬ ಸಾವು ಸಂಭವಿಸಿದ್ದು, ಪ್ರಸ್ತುತ ೮೬೫ ಸಕ್ರಿಯ ಪ್ರಕರಣಗಳು ಇವೆ.