ದಾವಣಗೆರೆ: ೧೯೧ ಪಾಸಿಟಿವ್; ಐವರು ಸೋಂಕಿತರ ಸಾವು

426

ದಾವಣಗೆರೆ: ಜಿಲ್ಲೆಯಲ್ಲಿಂದು ಬರೋಬ್ಬರಿ ೧೯೧ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿ ಯಾಗಿದ್ದು, ೯೩ ಮಂದಿ ಸಂಪೂರ್ಣ ಗುಣಮುಖರಾಗಿ ಜಿ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಐವರು ಸೋಂಕಿತರು ಸಾವುಕಂಡಿದ್ದಾರೆ.
ದಾವಣಗೆರೆಯಲ್ಲಿ ೯೬, ಹರಿಹರದಲ್ಲಿ ೩೫, ಜಗಳೂರಿನಲ್ಲಿ ೯, ಚನ್ನಗಿರಿ ೧೦, ಹೊನ್ನಾಳಿ ೩೯ ಹಾಗೂ ಅಂತರ ಜಿಯಿಂದ ೨ ಕೋವಿಡ್-೧೯ ಪ್ರಕರಣಗಳು ವರದಿಯಾಗಿವೆ.
ತಾಲ್ಲೂಕುವಾರು ಬಿಡುಗಡೆ ಯಾದವರು- ದಾವಣಗೆರೆಯಿಂದ ೬೩, ಹರಿಹರದಿಂದ ೧೧, ಜಗಳೂರಿನಿಂದ ೮, ಚನ್ನಗಿರಿಯಿಂದ ೮, ಹೊನ್ನಾಳಿ ೨, ಅಂತರ ಜಿಯಿಂದ ೧ ಸೇರಿದಂತೆ ಒಟ್ಟು ೯೩ ಮಂದಿ ಸಂಪೂರ್ಣ ಗುಣಮುಖರಾಗಿ ಜಿ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿzರೆ. ಒಟ್ಟು ೨,೬೧೬ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೧,೬೫೪ ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿ zರೆ. ೬೨ ಸಾವು ಸಂಭವಿಸಿದ್ದು, ಪ್ರಸ್ತುತ ೯೦೦ ಸಕ್ರಿಯ ಪ್ರಕರಣಗಳು ಇವೆ.