ದಾವಣಗೆರೆ: ಇಂದು ೮೯ ಪಾಸಿಟಿವ್; ೫೭ ಗುಣಮುಖ ಮೂವರು ಸೊಂಕಿತರ ಸಾವು

453

ದಾವಣಗೆರೆ: ಜಿಯಲ್ಲಿ ಇಂದು ೮೯ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ೫೯ ಮಂದಿ ಸಂಪೂರ್ಣ ಗುಣಮುಖರಾಗಿ ಜಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ. ಮೂವರು ಸೋಂಕಿತರು ಚಿಕಿತೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಇಂದು ಕೋವಿಡ್-೧೯ ದೃಢಪಟ್ಟ ಪ್ರಕರಣಗಳು ದಾವಣಗೆರೆಯಲ್ಲಿ ೫೪, ಹರಿಹರದಲ್ಲಿ ೫, ಜಗಳೂರಿನಲ್ಲಿ ೧೫, ಚನ್ನಗಿರಿಯಲ್ಲಿ ೧೦, ಹೊನ್ನಾಳಿಯಲ್ಲಿ ೪ ಹಾಗೂ ಅಂತರ ಜಿಯಿಂದ ೧ ಕೋವಿಡ್-೧೯ ಪ್ರಕರಣಗಳು ವರದಿಯಾಗಿದೆ.
ತಾಲ್ಲೂಕುವಾರು ಬಿಡುಗಡೆಯಾದವರು ದಾವಣಗೆರೆಯಿಂದ ೩೧, ಹರಿಹರದಿಂದ ೧೨, ಜಗಳೂರಿನಿಂದ ೬, ಚನ್ನಗಿರಿಯಿಂದ ೫, ಹೊನ್ನಾಳಿಯಿಂದ ೧, ಅಂತರ ಜಿಯಿಂದ ೨, ಒಟ್ಟು ೫೭ ಮಂದಿ ಇವರು ಸಂಪೂರ್ಣ ಗುಣಮುಖರಾಗಿ ಜು.೨೬ರಂದು ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಯಾಗಿzರೆ.
ಒಟ್ಟು ೧೪೨೩ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೮೬೭ ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿzರೆ. ೩೬ ಸಾವು ಸಂಭವಿಸಿದ್ದು. ಪ್ರಸುತ್ತ ೫೨೦ ಪ್ರಸುತ್ತ ಪ್ರಕರಣಗಳು ಇವೆ.