ತೀರ್ಥಹಳ್ಳಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಲಿಯೋ ಅರೋಜ ಶುಭಹಾರೈಕೆ

372

ಬೆಂಗಳೂರಿನ ಗಾಂಧಿ ಭವನದ ಕಸ್ತೂರ್ಬಾ ಹಾಲ್‌ನಲ್ಲಿ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ ನವದೆಹಲಿ ಇದರ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಜಿ. ವಿಜಯ್ ಅವರನ್ನು ತೀರ್ಥಹಳ್ಳಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಲಿಯೋ ಅರೋಜ ಅವರು ಶುಭಹಾರೈಸಿದರು. ಒಕ್ಕೂಟದ ಸಂಸ್ಥಾಪಕ ಸದಸ್ಯರಾದ ಸಂಜೀವಿ, ಜಯಪ್ರಕಾಶ್, ಪ್ರಮುಖರಾದ ಜೀವನ್ ಸ್ಟೀಫನ್, ರಾಕೇಶ್ ಡಿಸೋಜ, ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖರು ಉಪಸ್ಥಿತರಿದ್ದರು.