ಜು.೨೨: ದಾವಣಗೆರೆಯಲ್ಲಿ ೯೬ ಪಾಸಿಟಿವ್ ಹೊನ್ನಾಳಿಯಲ್ಲಿ ೧೨ ಮಂದಿಗೆ ಸೋಂಕು ದೃಢ

441

ದಾವಣಗೆರೆ: ಜು.೨೨ರಂದು ಜಿಯಲ್ಲಿ ಬರೋಬ್ಬರಿ ೯೬ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ಈ ದಿನ ಕೋವಿಡ್-೧೯ ದೃಢಪಟ್ಟ ಪ್ರಕರಣಗಳು ದಾವಣಗೆರೆ ಯಲ್ಲಿ ೬೮, ಹರಿಹರದಲ್ಲಿ ೧೨, ಜಗಳೂರಿನಲ್ಲಿ ೨, ಚನ್ನಗಿರಿಯಲ್ಲಿ ೨, ಹೊನ್ನಾಳಿಯಲ್ಲಿ ೧೨ ಕೋವಿಡ್-೧೯ ಪ್ರಕರಣಗಳು ವರದಿಯಾಗಿದೆ.
ಒಟ್ಟು ೧,೦೭೧ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೬೪೧ ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿzರೆ. ಹಾಗೂ ೩೦ ಸಾವು ಸಂಭವಿಸಿದ್ದು. ಪ್ರಸುತ್ತ ೪೦೦ ಸಕ್ರಿಯ ಪ್ರಕರಣಗಳು ಇವೆ.