ಜಲತಾಣಗಳಲ್ಲಿ ಸ್ವಾಗತ ಕೋರುವ ವೀಡಿಯೋ ಚಿತ್ರಣ…

381

ಜನವರಿ ೨ ಮತ್ತು ೩ರಂದು ಶಿವಮೊಗ್ಗ ನಗರದಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ವಿಶೇಷ ಸಭೆಗೆ ಮತ್ತು ಆಗಮಿಸುತ್ತಿರುವ ಗಣ್ಯರಿಗೆ ಶಿವಮೊಗ್ಗ ಜಿಯ ಜನಪ್ರತಿನಿಧಿಗಳು ಹಾಗೂ ಅನೇಕ ಮುಖಂಡರುಗಳಿಂದ ಸಾಮಾಜಿಕ ಜಲತಾಣಗಳಲ್ಲಿ ಸ್ವಾಗತ ಕೋರುವ ವೀಡಿಯೋ ಚಿತ್ರಣವನ್ನು ಡಿ.೨೭ರ ಸಂಜೆ ಜಿ ಬಿಜೆಪಿ ಕಾರ್ಯಾಲಯದಲ್ಲಿ ವಿಭಾಗ ಸಹ ಸಂಘಟನಾ ಕಾರ್ಯದರ್ಶಿಗಳಾದ ಎ. ಎನ್.ನಟರಾಜ್ ಚಾಲನೆ ನೀಡಿದರು. ಜಿ ಬಿಜೆಪಿ ಅಧ್ಯಕ್ಷ ಟಿ .ಡಿ.ಮೇಘರಾಜ್, ಜಿ ಪ್ರಧಾನ ಕಾರ್ಯದರ್ಶಿ ಶಿವರಾಜ್, ಜಿ ಕಾರ್ಯದರ್ಶಿ ಎನ್.ಡಿ.ಸತೀಶ್, ಜಿ ಸಾಮಾಜಿಕ ಜಲತಾಣದ ಸಂಚಾಲಕ ಪಿ.ಆರ್. ಪ್ರಶಾಂತ್ ಪಂಡಿತ್, ಸದಸ್ಯರಾದ,ದಿನೇಶ್ ಆಚಾರ್ಯ, ಶರತ್ ಕಲ್ಯಾಣಿ, ಚೇತನ್, ಜಿ ಮಾಧ್ಯಮ ಸಂಚಾಲಕ ಕೆ.ವಿ.ಅಣ್ಣಪ್ಪ ಉಪಸ್ಥಿತರಿದ್ದರು.