ಗಾಜಿನ ಮನೆ ಪ್ರೇಕ್ಷಣೀಯ ಸ್ಥಳವಾಗಿಸಲು ಒತ್ತು: ಸಚಿವ ಡಾ.ನಾರಾಯಣ ಗೌಡಗಾಜಿನ ಮನೆ ಪ್ರೇಕ್ಷಣೀಯ ಸ್ಥಳವಾಗಿಸಲು ಒತ್ತು

421

ದಾವಣಗೆರೆ : ಜಿಯಲ್ಲಿರುವ ಗಾಜಿನ ಮನೆ ಪ್ರೇಕ್ಷಣಿಯ ಸ್ಥಳಗಳಲ್ಲಿ ಒಂದಾಗಿದ್ದು, ಪೂನಾ-ಬೆಂಗಳೂರು ರಸ್ತೆಗೆ ಹತ್ತಿರವಿರುವುದರಿಂದ ಹೆಚ್ಚಿನ ಪ್ರಚಾರ ನೀಡಬೇಕು. ಜಿಯ ಮುಖ್ಯ ದ್ವಾರದ ಬಳಿ ಜಿಯ ಪ್ರವಾಸಿ ತಾಣಗಳ ಬಗ್ಗೆ ಫಲಕಗಳನ್ನು ಹಾಕಬೇಕು. ಈ ಬಗ್ಗೆ ಪ್ರವಾಸೋದ್ಯಮ ಹಾಗೂ ಸಾರಿಗೆ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದು ತೋಟಗಾರಿಕೆ ಸಚಿವರಾದ ಡಾ. ನಾರಾಯಣ ಗೌಡ ಹೇಳಿದರು.
ಜಿಡಳಿತ ಭವನದ ತುಂಗಾಭದ್ರ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು , ರೈತರು ಬೆಳೆದಂತಹ ಹಣ್ಣು, ತರಕಾರಿ ಹಾಗೂ ಹೂವು ಮಾರಾಟ ಮಾಡಲು ಮಳಿಗೆಗಳನ್ನು ನಿರ್ಮಿಸಿ ರೈತ ಸಂತೆಗಳನ್ನು ಮಾಡಬೇಕೆಂದು ತಿಳಿಸಿದರು.
ರೈತರು ಬೆಳೆದಂತಹ ಬೆಳೆಗಳು ಹಾಳಗಾದಂತೆ ನೋಡಿಕೊಳ್ಳಲು ಜಿಯ ಪ್ರತಿ ತಾಲ್ಲೂಕಿನಲ್ಲಿ ಕೋಲ್ಡ್ ಸ್ಟೋರೆಜ್ ಘಟಕ ಅವಶ್ಯಕತೆಯಿರು ವುದರಿಂದ ಕೋಲ್ಡ್ ಸ್ಟೋರೆಜ್ ಘಟಕಗಳನ್ನು ಸ್ಥಾಪಿಸಲು ಸೂಕ್ತವಾದ ಪ್ರದೇಶವನ್ನು ಗುರುತಿಸಲು ಹಾಗೂ ಎ ರೈತರಿಗೂ ಬೆಳೆ ವಿಮೆ ಮಾಡಿಸಿ ಕೊಡಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಯಲ್ಲಿ ೬೫೦ ಹೆಕ್ಟೇರ್ ಪ್ರದೇಶ ದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದ್ದು, ಜಗಳೂರು ಭಾಗದಲ್ಲಿ ಹೆಚ್ಚಿನದಾಗಿ ಬೆಳೆಯಲಾಗಿದೆ. ರಾಜ್ಯದಲ್ಲಿ ಮಳೆ ಹೆಚ್ಚಾಗಿ ಈರುಳ್ಳಿ ಕೊಳೆತು ಹೊಗುತ್ತಿರು ವುದರಿಂದ ಜಿಯಲ್ಲಿ ಈರುಳ್ಳಿ ಹೆಚ್ಚಾಗಿ ಬೆಳೆದಿದ್ದು, ಈರುಳ್ಳಿ ಬೆಳೆದಂತಹ ರೈತರಿಗೆ ನಷ್ಟವಾಗದಂತೆ ನೋಡಿ ಕೊಳ್ಳಲು ಜಿಧಿಕಾರಿಯವರು ಗಮನ ಹರಿಸಬೇಕೆಂದು ಸೂಚಿಸಿದರು.
ಸರ್ಕಾರದಿಂದ ಅಗ್ರಿ ಟೂರಿಸಂ ಎಂಬ ಹೂಸ ಯೋಜನೆಯನ್ನು ತರಲು ಯೋಜನೆ ರೂಪಿಸಿದ್ದು, ಜಿವಾರು ಯಾವ ಬೆಳೆಯನ್ನು ಬೆಳೆಯಲಾಗುತ್ತಿದೆ ಎಂಬುದರ ಬಗ್ಗೆ ಹಾಗೂ ಆಹಾರ ಶೈಲಿಯ ಬಗ್ಗೆ ಹೊರದೇಶ ಹಾಗೂ ಪಕ್ಕದ ಜಿಯವರೆಗೆ ತಿಳಿಸಲು ಈ ಯೋಜನೆ ಉಪಯುಕ್ತ ವಾಗಿದ್ದು, ನಿಮ್ಮ ಜಿಯಲ್ಲಿಯೂ ಸಹ ಅಗ್ರಿ ಟೂರಿಸಂಗೆ ಸೂಕ್ತವಾದ ಜಗವನ್ನು ಗುರುತಿಸಿ ಮಾಹಿತಿ ನೀಡಲು ಸೂಚಿಸಿದರು.
ತೋಟಗಾರಿಕೆ ಇಲಾಖೆಯ ಉ ನೀರ್ದೆಶಕರಾದ ಲಕ್ಷ್ಮಿಕಾಂತ್ ಬೊಮ್ಮನ್ನರ್ ಮಾತನಾಡಿ, ಜಿಯಲ್ಲಿ ಒಟ್ಟು ೯೦೬೧೪ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾ ಗುತ್ತಿದ್ದು, ಪ್ರಮುಖ ಬೆಳೆಯಾಗಿ ಅಡಿಕೆಯನ್ನು ೬೫೨೭೯ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಮಾಹಿತಿ ನೀಡಿದರು.
ಅತಿವೃಷ್ಟಿಯಿಂದಾಗಿ ಜಿಯಲ್ಲಿ ೭೭.೫೬ ಹೆಕ್ಟರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ೧೩೦ ಸಂತ್ರಸ್ತ ರೈತರ ಖಾತೆಗೆ ರೂ. ೧೧ ಲಕ್ಷ ಪರಿಹಾರ ಮೆತ್ತ ಈಗಾಗಲೆ ಜಮಾವಣೆ ಯಾಗಿದೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೈತರಿಗೆ ಬಾಳೆ, ನುಗ್ಗೆ , ಪಪ್ಪಾಯ, ಕರಿಬೇವು , ನಿಂಬು ಎ ರೀತಿಯ ಸಸಿಗಳನ್ನು ನೀಡಲಾಗುತ್ತಿದೆ. ಜೈವಿಕ ಕೇಂದ್ರದಲ್ಲಿ ರೈತರುಗಳ ಜಮೀನಿನ ಮಣ್ಣಿನ ಪರೀಕ್ಷೆ ಹಾಗೂ ನೀರಿನ ಪರೀಕ್ಷೆ ಹಾಗೂ ಬಾಳೆ, ದಾಳಿಂಬೆ ಹಣ್ಣಿನ ಅಂಗಾಶ ಕಷಿ ಸಸಿಗಳ ಉತ್ಪಾದನೆಯನ್ನು ಸಹ ಮಾಡಲಾ ಗುತ್ತಿದೆ ಎಂದು ಮಾಹಿತಿ ನೀಡಿದರು.
ಸಚಿವರು ಮಾತನಾಡಿ ಜಿಯಲ್ಲಿ ತೆಂಗಿನ ಸಸಿಗಳನ್ನು ರೈತರಿಗೆ ಎಷ್ಟು ವಿತರಣೆ ಮಾಡಿದ್ದೀರಿ ಎಂದು ಮಾಹಿತಿ ಕೇಳಿದರು. ಹಾಗೂ ಕೆಲ ಜಿಗಳಲ್ಲಿ ಹಳೆಯ ಕೃಷಿ ಹೊಂಡಗಳ ಮಣ್ಣನ್ನು ತೆಗೆದು ಬಿಲ್ ಪಾಸ್ ಮಾಡುತ್ತಿರುವ ಪ್ರಕರಣಗಳು ಕಂಡು ಬಂದಿದ್ದು, ರೈತರಿಗೆ ಅವರ ಜಮೀನುಗಳಲ್ಲಿ ನೂತನ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಡಬೇಕು. ಹಳೆಯ ಹೊಂಡಗಳ ಬಿಲ್‌ಗಳನ್ನು ಪಾಸ್ ಮಾಡುತ್ತಿರುವುದು ಗಮನಕ್ಕೆ ಬಂದರೆ ಕಠಿಣ ಕ್ರಮ ಜರುಗಿಸಲಾ ಗುವುದೆಂದು ಎಚ್ಚರಿಕೆ ನೀಡಿದರು
ಇದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಿಕಾಂತ್ ಬೊಮ್ಮನ್ನರ್ ೧೦ ಸಾವಿರ ಹೈ ಬ್ರೀಡ್ ತಳಿಯ ತೆಂಗಿನ ಸಸಿಗಳನ್ನು ಹಾಗೂ ೧೫ ಸಾವಿರ ಲೋಕಲ್ ತಳಿಯ ಸಸಿಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ ಎಂದರು. ಹಾಗು ಕಾಳು ಮೆಣಸು , ಅಡಿಕೆ ಸಸಿಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ ಹಾಗೂ ಹೂ ಬೆಳೆಗಾರರಿಗೂ ಪರಿಹಾರ ಧನ ನೀಡಲಾಗಿದೆ ಎಂದರು.
ಜಿ.ಪಂ ಉಪಕಾರ್ಯದರ್ಶಿ ಆನಂದ್ ಮಾತನಾಡಿ ಜಿಯಲ್ಲಿ ಡ್ರ್ಯಾಗನ್ ಪ್ರೂಟ್ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದ್ದು ಉತಮ್ತ ಫಲಿತಾಂಶ ದೊರಕಿದ್ದು, ನರೇಗಾ ಯೋಜನೆಯಡಿ ಈಗಾಗಲೇ ರೈತರಿಗೆ ವಿತರಿಸಲಾಗಿದ್ದು ಜಗಳೂರು ಭಾಗದಲ್ಲಿ ರೈತರು ಹೆಚ್ಚಿನದಾಗಿ ಬೆಳೆಯಲು ಆಸಕ್ತಿ ಹೊಂದಿzರೆ ಎಂದು ಮಾಹಿತಿ ನೀಡಿದರು.
ರೇಷ್ಮೆ ಇಲಾಖೆ: ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದ್ದು, ಈ ಬಾರಿ ಬಾಂಬೆಯಲ್ಲಿ ೪ ರೇಷ್ಮೆ ಸೀರೆಯ ಅಂಗಡಿಯನ್ನು ಹಾಗೂ ಅಮೆರಿಕಾದಲ್ಲಿ ನಡೆಯುವ ಅಕ್ಕ ಸಮ್ಮೇಳನದಲ್ಲಿ ಕರ್ನಾಟಕದಲ್ಲಿ ಉತ್ಪಾದಿಸುವ ರೇಷ್ಮೆಯ ಮಾರ್ಕೆಟಿಂಗ್ ಮಾಡಲಾಗವುದು. ವಿಶ್ವ ವ್ತಾಪ್ತಿಯಲ್ಲಿ ರೇಷ್ಮೆಯ ಖ್ಯಾತಿ ಯನ್ನು ಹೆಚ್ಚಿಸಲಾಗುವುದು ಎಂದರು.
ಜಿಯಲ್ಲಿ ಮುಚ್ಚಲಾಗಿದ್ದ ಮೈಸೂರು ಸಿಲ್ಕ್ ಸೀರೆಯ ಅಂಗಡಿ ಯನ್ನು ತೆರೆಯಲು ಸೂಚಿಸುತ್ತೇನೆ ಹಾಗೂ ರಾಜದಂತ್ಯ ರೇಷ್ಮೆ ಸೀರೆ ಅಂಗಡಿಗಳನ್ನು ತೆರೆಯುವುದರಿಂದ ಮಹಿಳೆಯರಿಗು ಉದ್ಯೋಗ ಕೊರತೆ ಕಡಿಮೆಯಾಗುತ್ತದೆ ಹಾಗೂ ಅವರಿಗೆ ಸಂಬಳದ ಜೊತೆ ಪ್ರೋತ್ಸಾಹ ಭತ್ಯೆ ನೀಡಲಾಗುವುದು ಎಂದರು..
ರೇಷ್ಮೆ ಇಲಾಖೆಯ ಉಪ ನೀರ್ದೇಶಕ ಶ್ರೀಹರ್ಷ ಮಾತನಾಡಿ ಜಿಯಲ್ಲಿ ಒಟ್ಟು ೩೦೬ ಹೆಕ್ಟೇರ್ ಪ್ರದೇಶದಲ್ಲಿ (೨ನೇ ಪುಟಕ್ಕೆ)