ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ಡಿಸಿ

476

ಜಗಳೂರು ತಾಲ್ಲೂಕಿನ ಮುಗ್ಗಿದರಾಗಿಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ಶಾಲೆಯಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೋವಿಡ್ ಸೋಂಕಿತರನ್ನು ಜಿಧಿಕಾರಿಗಳು ಇಂದು ಭೇಟಿ ಮಾಡಿ, ಮಾತನಾಡಿಸಿ, ಧೈರ್ಯ ತುಂಬಿದರು. ಈ ವೇಳೆ ಜಗಳೂರು ತಾಲ್ಲೂಕಿನ ತಹಶೀಲ್ದಾರ್ ನಾಗವೇಣಿ, ಜಗಳೂರು ತಾ.ಪಂ ಇಓ ಹಾಜರಿದ್ದರು.