ಕೊರೊನಾ ಜಾಗೃತಿ ಅಭಿಯಾನ…

492

ಭದ್ರಾವತಿ: ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ಸದಸ್ಯರುಗಳು ತಾಲ್ಲೂಕಿನ ಮುಖ್ಯ ವೃತ್ತಗಳಾದ ನಂದಿನಿ ಬೇಕರಿ ಸರ್ಕಲ್, ಜಯಶ್ರೀ ಸರ್ಕಲ್, ಕೆಳ ಸೇತುವೆ ಸರ್ಕಲ್, ಹಾಲಪ್ಪ ಸರ್ಕಲ್, ಗಾಂಧಿ ವೃತ್ತ , ರಂಗಪ್ಪ ಸರ್ಕಲ್ ಸೇರಿದಂತೆ ಹಲವೆಡೆ ಕೊರೊನಾ ಜಾಗೃತಿ ಅಭಿಯಾನ ನಡೆಸಿ, ಉಚಿತ ಮಾಸ್ಕ್ ವಿತರಿಸಿದರು. ಪ್ರಮುಖರಾದ ಪ್ರಭು ಡಿ ಜೆ ಹಾಗು ರಜನೀಶ್ ಆರ್ಯನ್, ಎಡಿಸನ್ ಕೆ ಜೆ, ಶ್ರಮಿಕ್ ಮಾರ್ಟಿಸ್, ಸೋನಿ ದೀಪಕ್, ವಿನ್ಸ್ಟನ್, ಪ್ರವೀಣ್ ಕುಮಾರ್, ಅಂಥೋನಿ ರಾಜ್, ರಮೇಶ್, ರಾಕೇಶ್, ಸೋಮಶೇಖರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.