ಕಾಸರಗೋಡು ಮತ್ತು ಮಂಜೇಶ್ವರ ಶಾಸಕರಲ್ಲಿ ಕರೋನ ವೈರಸ್ ಲಕ್ಷಣ ಪತ್ತೆ..!

486

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಗೆ ಸೇರಿದ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಮತ್ತು ಮಂಜೇಶ್ವರಂ ಶಾಸಕ ಎಂ.ಸಿ.ಕಮೃದ್ಧೀನ್ ಅವರು ಕರೋನವೈರಸ್ ಪೀಡಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ನಂತರ ರೋಗ ಲಕ್ಷಣ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದಿಗ್ಬಂಧನ ಗೊಳಗಾಗಿದ್ದಾರೆ ಕರೋನಾ ಸೋಂಕಿತ ವ್ಯಕ್ತಿ ಜೊತೆ ಮಾರ್ಚ್ 14 ರಂದು ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದಾರೆ

ದುಬೈನಿಂದ ಕಾಸರಗೋಡು ಜಿಲ್ಲೆಗೆ ಮರಳಿದ ಮತ್ತೊಬ್ಬ ವ್ಯಕ್ತಿ ವೈರಸ್ ಸೋಂಕಿಗೆ ಒಳಗಾಗಿದ್ದಾನೆ ಎಂದು ಕೇರಳ ಸರ್ಕಾರ ಗುರುವಾರ ಖಚಿತಪಡಿಸಿತ್ತು. ಶುಕ್ರವಾರ ದೂರವಾಣಿ ಮೂಲಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಸಿ ಕಮೃಧೀನ್ ಮಹಿತಿ ಖಚಿತ ಎ೦ದು ತಿಳಿಸಿದ್ದಾರೆ