ಕಾಗೋಡು ತಿಮ್ಮಪ್ಪರಿಗೆ ಜನ್ಮದಿನದ ಸಂಭ್ರಮ…

440

ಹಿರಿಯ ಸಮಾಜವಾದಿ ನಾಯಕರೂ, ಅನೇಕ ಜನಪರ ಹೋರಾಟಗಳ ರೂವಾರಿ, ಮಾಜಿ ಸಚಿವರೂ, ವಿಧಾನಸಭೆ ಮಾಜಿ ಸಭಾಪತಿಗಳೂ ಹಾಗೂ ಆತ್ಮೀಯ ಮಾರ್ಗದರ್ಶಕರೂ ಆದ ಕಾಗೋಡು ತಿಮ್ಮಪ್ಪ ಅವರನ್ನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ವೇದಾ ವಿಜಯಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕಟ್ಟಾ ಅಭಿಮಾನಿ ಹಾಗೂ ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷರಾದ ವಿಜಯಕುಮಾರ್ (ದನಿ) ಸಂತೇಕಡೂರು ಅವರು ಭೇಟಿ ಮಾಡಿ ಹಿರಿಯ ನಾಯಕನಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.