ಕರಿಗಲ್ಲಿಗೆ ಪೂಜೆ ಸಲ್ಲಿಸಿದ ಅನ್ನದಾತ..

295

ಹೊಸ ನಾವಿಕ ನ್ಯೂಸ್: ಯುಗಾದಿ ಬಳಿಕ ಮೊದಲ ಬೇಸಾಯಕ್ಕೆ ಹೊಲಗಳಿಗೆ ತೆರಳುವ ಮೊದಲು ಹೊನ್ನಾಳಿ ತಾಲೂಕಿನ ಮಾದೇನಹಳ್ಳಿ ಗ್ರಾಮದ ರೈತರು ಅಗಸೆ ಬಾಗಿಲಿನ ಬಳಿಯ ಕರಿಗಲ್ಲಿಗೆ ಪೂಜೆ ಸಲ್ಲಿಸಿದರು.