ಎಸ್.ಎಸ್.ಎಲ್.ಸಿ. ಪರೀಕ್ಷಾ ತಯಾರಿಗಾಗಿ ಸಹಾಯವಾಣಿ

37

ಶಿವಮೊಗ್ಗ : ಪ್ರಸ್ತುತ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ರಜೆ ನೀಡಲಾಗಿದ್ದು, ಮನೆಯಲ್ಲಿಯೇ ಅಭ್ಯಸಿಸುವಾಗ ವಿಷಯವಾರು ಕಷ್ಟಕರ ವಿಷಯಗಳ ಬಗ್ಗೆ ಸಂದೇಹಗಳು ಮತ್ತು ಗೊಂದಲಗಳನ್ನು ಪರಿಹರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಯಿಂದ ಸಹಾಯವಾಣಿ ಪ್ರಾರಂಭಿಸಿಲಾಗಿದೆ.
ನಿಗಧಿತ ದಿನಾಂಕಗಳಂದು ಬೆಳಿಗ್ಗೆ 10.30 ರಿಂದ ಮ. 12.30ರ ವರೆಗೆ ಸಂಬಂಧಪಟ್ಟ ವಿಷಯಗಳ ಸಂಪನ್ಮೂಲ ಶಿಕ್ಷಕರ ವೇಳಾಪಟ್ಟಿಯಂತೆ ಹಾಜರಿದ್ದು, ವಿದ್ಯಾರ್ಥಿಗಳು ಪ್ರಶ್ನಿಸುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ಏ.29 ರಂದು ಗಣಿತ – ಶ್ರೀಧರ-9844420368, ಕಿಶೋರ್-8660267638, ವೆಂಕಟೇಶ್ ಬಿ.ಸಿ.-9481341707.
ಏ.30 ರಂದು ಸಮಾಜ ವಿಜ್ಞಾನ – ಯೋಗಾನಂದ-9901617742, ಗಂಗಾನಾಯ್ಕ್-9449552593, ಶಿವನಗೌಡ-9741226414.
ಮೇ.01 ರಂದು ಇಂಗ್ಲೀಷ್- ವೇದಾವತಿ-9449738979, ದಿವಾಕರ್-9611022418, ಸತೀಶ್ ಎಂ.-9591016553.
ಮೇ.02 ರಂದು ವಿಜ್ಞಾನ – ವಿಜಯಕುಮಾರ್-9980846146. ರುದ್ರಸ್ವಾಮಿ-9243974834, ಪರಶುರಾಮರಾವ್- 9480695461.
ಮೇ-06 ರಂದು ಕನ್ನಡ – ಮಹೇಶ್ ಆಲೂರು-7899673075, ಬಸವರಾಜು-9916821734, ಸತೀಶ್ ಎಂ. 9591016553.
ಮೇ. 07 ರಂದು ಹಿಂದಿ – ಗಿರಿಧರ-9448244264, ಕಿರುಬಾಕರ್-9480277367, ವೆಂಕಟೇಶ್ ಬಿ.ಸಿ.- 9481341707. ಹಾಗೂ ಕಚೇರಿ ದೂ.ಸಂ.: 08182-223851 ಗಳನ್ನು ಸಂಪರ್ಕಿಸಿ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಾ.ಶಿ.ಇ. ಉಪನಿರ್ದೇಶಕರು ತಿಳಿಸಿದ್ದಾರೆ.