ಎಸ್‌ಪಿ ಶಾಂತರಾಜ್ ಸೇರಿ ಜಿಲ್ಲೆ ಮೂವರಿಗೆ ಸಿಎಂ ಪದಕ

409

ಶಿವಮೊಗ್ಗ: ಶಿವಮೊಗ್ಗ ಜಿ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜ್ ಸೇರಿದಂತೆ ಜಿಯ ಮೂವರಿಗೆ ಮುಖ್ಯಮಂತ್ರಿಗಳ ಪದಕ ಲಭಿಸಿದೆ.
೨೦೧೯ರ ಸಾಲಿನ ಉತ್ತಮ ಸೇವೆಗಾಗಿ ಕರ್ನಾಟಕ ಸರ್ಕಾರ ಕೊಡಮಾಡುವ ಮುಖ್ಯಮಂತ್ರಿಗಳ ಪದಕಕ್ಕೆ ಜಿ ರಕ್ಷಣಾಧಿಕಾರಿ ಕೆ. ಎಂ. ಶಾಂತರಾಜ್ ಭಾಜನರಾಗಿzರೆ.
ಇದೇ ಸಾಲಿನಲ್ಲಿ ಶಿವಮೊಗ್ಗದ ಇಬ್ಬರು ಪೋಲೀಸ್ ಸಿಬ್ಬಂದಿಗಳಿಗೂ ಈ ಪುರಸ್ಕಾರ ದೊರೆತಿದೆ. ಎಸ್‌ಪಿ ಕಛೇರಿಯ ಕಂಪ್ಯೂಟರ್ ವಿಭಾಗದ ಟೆಕ್ನಿಕಲ್ ಸೆಲ್‌ನ ಪೊಲೀಸ್ ಕಾನ್ಸ್ ಸ್ಟೇಬಲ್ ವಿಜಯ್ ಹಾಗೂ ಆಗುಂಬೆ ಪ್ರಿಂಗರ್ ಪ್ರಿಂಟ್‌ನ ಎಎಸ್ ಐ ಅತೀಕ್ ರೆಹಮಾನ್ ಅವರಿಗೂ ಉತ್ತಮ ಸೇವೆಗಾಗಿ ಮುಖ್ಯಮಂತ್ರಿಗಳ ಪದಕ ದೊರೆತಿದೆ. ಪ್ರಶಸ್ತಿ ಪುರಸ್ಕತ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಗಣ್ಯರು ಅಭಿನಂದಿಸಿzರೆ.