ಈವರೆಗೆ ಒಂದುವರೆಸಾವಿರ ಮಂದಿ ಸಂಪೂರ್ಣ ಗುಣಮುಖ ಆ.೩: ೪೧ಪಾಸಿಟಿವ್, ೮೨ಮಂದಿ ಬಿಡುಗಡೆ; ಈರ್ವ ಸೋಂಕಿತರ ಸಾವು

462

ದಾವಣಗೆರೆ: ಆ.೩ರಂದು ಜಿಯಲ್ಲಿ ೪೧ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಹಾಗೂ ಈರ್ವ ಸೋಂಕಿತರು ಸಾವು ಕಂಡರೆ, ೮೨ ಮಂದಿ ಸಂಪೂರ್ಣ ಗುಣಮುಖರಾಗಿ ಜಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ದಾವಣಗೆರೆಯಲ್ಲಿ ೧೮, ಹರಿಹರದಲ್ಲಿ ೫, ಚನ್ನಗಿರಿಯಲ್ಲಿ ೪, ಹೊನ್ನಾಳಿಯಲ್ಲಿ ೧೪, ಕೋವಿಡ್-೧೯ ಪ್ರಕರಣಗಳು ವರದಿಯಾಗಿದೆ.
ತಾಲ್ಲೂಕುವಾರು ಬಿಡುಗಡೆ ಯಾದವರು ದಾವಣಗೆರೆಯಿಂದ ೪೮, ಹರಿಹರದಿಂದ ೯, ಜಗಳೂರಿನಿಂದ ೬, ಚನ್ನಗಿರಿಯಿಂದ೧೩, ಹೊನ್ನಾಳಿ ೫, ಹಾಗೂ ಅಂತರ ಜಿಯಿಂದ ೧, ಇವರು ಸಂಪೂರ್ಣ ಗುಣಮುಖರಾಗಿ ಇಂದು ಬಿಡುಗಡೆಯಾಗಿzರೆ.
ಒಟ್ಟು ೨,೪೨೫ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೧,೫೬೧ ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿzರೆ. ಒಟ್ಟು ೫೭ ಸೋಂಕಿತರ ಸಾವು ಸಂಭವಿಸಿದ್ದು. ಪ್ರಸುತ್ತ ೮೦೭ ಸಕ್ರಿಯ ಪ್ರಕರಣಗಳು ಇವೆ.