ಆರೋಗ್ಯ ಇಲಾಖೆಯ ಪ್ರಕಟಣೆ

489

ಶಿವಮೊಗ್ಗ : ಜಿ ಎನ್.ಸಿ.ಡಿ. ಘಟಕವು ತಜ್ಞ ವೈದ್ಯರು/ಸಾಮಾನ್ಯ ಕರ್ತವ್ಯ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಏ.೨೮ರ ಇಂದು ನೇರಸಂದರ್ಶ ಆಯೋಜಿಸಲಾಗಿತ್ತು. ಸರ್ಕಾರದ ಆದೇಶದಂತೆ ಲಾಕ್‌ಡೌನ್ ಇರುವುದರಿಂದ ಖುzಗಿ ಹಾಜರಾಗಲು ಸಾಧ್ಯ ವಾಗದೇ ಇರುವವರು ಏ.೨೮ರ ಸಂಜೆ ೫ರೊಳಗಾಗಿncdshivamogga1@ gmail.com ಇ-ಮೇಲ್ ಮುಖಾಂತರ ಅರ್ಜಿ ಸಲ್ಲಿಸ ಬಹುದಾಗಿದೆ. ಖುzಗಿ ಹಾಜರಾಗಲು ಸಾಧ್ಯವಾಗುವವರು ಸಂದರ್ಶನವನ್ನು ಪೂರ್ಣ ಗೊಳಿಸಬಹುದಾಗಿದೆ ಎಂದು ಎನ್.ಸಿ.ಡಿ.ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.