ಅಗ್ನಿಯುಗಂ ವಾರಪತ್ರಿಕೆಯ ಸಂಚಿಕೆ ಬಿಡುಗಡೆ…

309

ಬೆಂಗಳೂರಿನ ಗಾಂಧಿ ಭವನದ ಕಸ್ತೂರ್ಬಾ ಹಾಲ್‌ನಲ್ಲಿ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ನೂತನ ಅಧ್ಯಕ್ಷರು ಅಗ್ನಿಯುಗಂ ವಾರಪತ್ರಿಕೆಯ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಒಕ್ಕೂಟದ ರಾಷ್ಟ್ರೀಯ ಸದಸ್ಯರಾದ ಜೀವನ್ ಸ್ಟೀಫನ್, ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ರಾಕೇಶ್ ಡಿಸೋಜ, ಸದಸ್ಯ ಕಮಲಾಕ್ಷ ಶೇಟ್ ಹಾಗೂ ಪತ್ರಿಕೆಯ ಸಂಪಾದಕ ಶಿವಕುಮಾರ್ ಉಪಸ್ಥಿತರಿದ್ದರು.