ಅಖಿಲ ಭಾರತ ಕ್ರೈಸ್ತ ಮಹಾಸಭಾದ ಜಿಧ್ಯಕ್ಷರಾಗಿ ಯುವ ಮುಖಂಡ ವಿನ್ಸೆಂಟ್ ರೋಡ್ರಿಗಸ್ ಆಯ್ಕೆ

446

ಶಿವಮೊಗ್ಗ: ಅಖಿಲ ಭಾರತ ಕ್ರೈಸ್ತ ಮಹಾಸಭಾದ ಜಿಧ್ಯಕ್ಷರಾಗಿ ಯುವ ಮುಖಂಡ ವಿನ್ಸೆಂಟ್ ರೋಡ್ರಿಗಸ್ ಆಯ್ಕೆಯಾಗಿzರೆ.
ಭಾರತೀಯ ಕೃಷಿಕ ಸಮಾಜದ ಜಿಧ್ಯಕ್ಷರಾಗಿರುವ ವಿನ್ಸೆಂಟ್ ರೋಡ್ರಿಗಸ್ ಅವರ ಕಾರ್ಯಕ್ಷಮತೆಯನ್ನ ಗುರುತಿಸಿರುವ ಮಹಾಸಭಾ ಇಂದು ಬೆಂಗಳೂರಿನಲ್ಲಿ ಜಿಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಈ ಕುರಿತು ಹೊಸನಾವಿಕದೊಂದಿಗೆ ಸಂತಸ ಹಂಚಿಕೊಂಡಿರುವ ವಿನ್ಸೆಂಟ್, ಈವರೆಗೆ ನಾನು ಯಾವ ಹುzಯ ಹಿಂದೆ ಹೋದವನಲ್ಲ, ನನ್ನಲ್ಲಿನ ನಾಯಕತ್ವದ ಗುಣ, ದಕ್ಷತೆ, ಪ್ರಾಮಾಣಿಕತೆ ಹಾಗೂ ನನಗಿರುವ ಜನಪರ ಕಾಳಜಿಗೆ ಈ ಹುzಯೇ ನನ್ನನ್ನು ಹಿಂಬಾಲಿಸಿಕೊಂಡು ಬಂದಿದೆ. ನನ್ನ ಮೇಲೆ ಭರವಸೆ ಇಟ್ಟು ನೀಡಿರುವ ಈ ಹುದ್ದೆಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ನನ್ನ ಜೀವನ ಜನರ ಸೇವೆಗೆ ಮುಣಿಪಾಗಿಡುವುದಾಗಿ ಅವರು ತಿಳಿಸಿzರೆ.